ಘಟಪ್ರಭಾ (ಗೋಕಾಕ): ಇಲ್ಲಿನ ಜೈನ ಸಮಾಜದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ಹಾಗೂ ಸರ್ವಧರ್ಮೀಯ ನಾಗರಿಕರು ಹಾಗೂ ಮಹಿಳೆಯರು ಶ್ರದ್ಧಾ, ಭಕ್ತಿಯಿಂದ ಭಗವಾನ್ ಮಹಾವೀರರ ಜಯಂತಿಯನ್ನು ಸೋಮವಾರ ಆಚರಿಸಿದರು.

ಮಲ್ಲಾಪುರ ಪಿಜಿಯಲ್ಲಿರುವ ದಿಗಂಬರ ಜೈನ ಮಂದಿರದಿಂದ ಆರಂಭಗೊಂಡ ಮೆರವಣಿಗೆ, ಇಲ್ಲಿನ ಮೃತ್ಯುಂಜಯ ವೃತ್ತದವರೆಗೆ ತೆರಳಿ ಅಲ್ಲಿಂದ ಜೈನ ಸಮಾಜದ ಹಿರಿಯರಾದ ಸುನಿಲ್ ಪಾಟೀಲ ಅವರ ನಿವಾಸದಲ್ಲಿ ವಿಶೇಷ ಸಲ್ಲಿಸಲಾಯಿತು.

ಮೆರವಣಿಗೆಯಲ್ಲಿ ಜೈನ ಸಮಾಜದ ಮುಖಂಡರಾದ ಭೂಪಾಲ್ ಖೆಮಲಾಪುರೆ, ಭೂಪಾಲ್ ಹುಲ್ಲೋಳಿ, ಸುನೀಲ ಪಾಟೀಲ, ಅನೀಲ ಪಾಟೀಲ, ಪದ್ದು ಹಾಲುಂಡಿ, ಉದಯಕುಮಾರ್ ಬಾಳಿಕಾಯಿ, ಮಹಾವೀರ ಹುಲ್ಲೋಳಿ, ಪ್ರವೀಣ್ ಹಾಲುಂಡಿ, ಧನಂಜಯ ಚೌಗಲಾ, ನಾಭಿರಾಜ ಪೂಜಾರ, ಪಟ್ಟದ ಆರ್.ಎಸ್.ಎಸ್. ಮುಖಂಡ ಸುರೇಶ ಪಾಟೀಲ, ಶ್ರೀಕಾಂತ ಮಹಾಜನ, ಸುಭಾಷ್ ಗಾಯಕವಾಡ, ಕಿರಣ ವಾಲಿ, ಹರೀಶ ಕಾಳೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-21-492092345

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.