ಹಾವೇರಿ: ಬಸವಾದಿ ಶರಣರ ವಚನಗಳು ಹಾಗೂ ಅವರ ತತ್ವಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ನಡೆಸುವ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮವು ನಗರದಲ್ಲಿ ಈಚೆಗೆ ಜರುಗಿತು.

ನಗರದಲ್ಲಿ ನೂತನವಾಗಿ ನಿರ್ಮಿಸಿರುವ ‘ಬಸವ ಆರ್ಕೇಡ್’ ಕಟ್ಟಡದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಾವೇರಿ ಬಸವ ಬಳಗದ ಸದಸ್ಯ ಉಳಿವೆಪ್ಪ ಪಂಪಣ್ಣನವರ, ಶರಣರ ವಚನ ಸಾಹಿತ್ಯ ಮತ್ತು ಶರಣರ ತತ್ವಗಳಲ್ಲಿರುವ ವೈಚಾರಿಕ ಅಂಶಗಳ ಕುರಿತು ಮಾತನಾಡಿದರು.

ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಮಾತನಾಡಿ, ಯುವಜನತೆಗೂ ಶರಣರ ತತ್ವಗಳನ್ನು ತಿಳಿಸಲಾಗುತ್ತಿದೆ. ಈ ಮೂಲಕ ಬಸವಾದಿ ಶರಣರು ಕಂಡ ಸಮಾಜವನ್ನು ನಿರ್ಮಿಸುವ ಉದ್ದೇಶ ನಮ್ಮದು’ ಎಂದರು.

ಬಗಳದ ಶಿವಬಸಪ್ಪ ಮುದ್ದಿ, ಪವನ ಪಂಪಣ್ಣವರ, ಜಗದೀಶ ಹತ್ತಿಕೋಟಿ, ಮಕ್ಕಳಾದ ಮಾನ್ಯಾ ಪಂಪಣ್ಣವರ, ಸಿದ್ದಲಿಂಗೇಶ ಮಾಸೂರ ಅವರು ಶರಣರ ವಚನಗಳನ್ನು ಪ್ರಸ್ತುತಪಡಿಸಿದರು.

ಮಲ್ಲಿಕಾರ್ಜುನ ಹಿಂಚಿಗೇರಿ, ಮುರಿಗೆಪ್ಪ ಕಡೇಕೊಪ್ಪ, ಶಾಂತಪ್ಪ ಪಂಪಣ್ಣವರ, ಎನ್.ಬಿ. ಕಾಳೆ, ಮಾಲತೇಶ ಕರೆಮಣ್ಣವರ, ಶಿವಯೋಗಿ ಬೆನ್ನೂರ, ಶಿವಬಸಪ್ಪ ಪಟ್ಟಣಶೆಟ್ಟಿ, ಶಿವಾಜಿ ಅಂಗಡಿ, ಗಂಗಾಧರ ಮಾಸೂರ, ಕೆ.ಎಂ. ಬಿಜಾಪುರ, ಶಿವಾನಂದ ಹೊಸಮನಿ, ಹನುಮಂತಪ್ಪ ಮಡಿವಾಳರ, ಪುಟ್ಟಪ್ಪ ಮಲಕಣ್ಣನವರ, ಶೋಭಾ ಪಂಪಣ್ಣನವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-22-2060399798

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.