ಕೊಟ್ಟೂರು: ‘ಶರಣೆ ಅಕ್ಕಮಹಾದೇವಿಯ ವಚನಗಳು ಆಧುನಿಕ ಸಮಾಜಕ್ಕೂ ದಾರಿ ದೀಪವಾಗಿವೆ. ಅವುಗಳ ಸಾರವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ನಿವೃತ್ತ ಶಿಕ್ಷಕಿ ವಿ.ಕನ್ನಿಕಾ ಹೇಳಿದರು.

ಪಟ್ಟಣದ ಕೊಟ್ಟೂರೇಶ್ವರ ಕಲ್ಯಾಣ ಮಂಟಪದಲ್ಲಿ ಕದಳಿ ಮಹಿಳಾ ವೇದಿಕೆ ವತಿಯಿಂದ ಶುಕ್ರವಾರ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಅವರ ಸಂದೇಶಗಳು ಆದರ್ಶವಾಗಿವೆ’ ಎಂದರು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ. ಸುಜಾತ ಮಾತನಾಡಿ, ‘ಶರಣರ ಚಿಂತನೆಗಳನ್ನು ಮನೆ–ಮನಗಳಿಗೆ ತಲುಪಿಸಲು ವೇದಿಕೆ ಶ್ರಮಿಸುತ್ತಿದೆ’ ಎಂದು ತಿಳಿಸಿದರು.

ವೇದಿಕೆ ಕಾರ್ಯದರ್ಶಿ ದೇವರಮನಿ ಮಂಗಳ, ಪಿ.ಎಂ. ಶೈಲಜಾ ಮಾತನಾಡಿದರು. ವಿ. ಅನುರಾಧ ವಚನ ಗಾಯನ ನಡೆಸಿಕೊಟ್ಟರು.

ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ದೇವರಮನಿ ಕರಿಯಪ್ಪ, ಕಾರ್ಯದರ್ಶಿ ಹೊಂಬಾಳೆ ಮಂಜುನಾಥ್, ಉಪಾಧ್ಯಕ್ಷೆ ಎಸ್.ಎಂ. ನಳಿನಿ, ಖಜಾಂಚಿ ಅಂಗಡಿ ಚಂದ್ರಣ್ಣ, ಕೆ.ಜೆ. ಪೂರ್ಣಿಮಾ, ಜ್ಯೋತಿ ಪ್ರಕಾಶ್ ಮಾತನಾಡಿದರು.

ಜಿ. ಸಿದ್ದಣ್ಣ, ಜಿ. ಮಲ್ಲಿಕಾರ್ಜುನ್, ಎಚ್.ಪಂಪಾಪತಿ, ದೇವರಮನಿ ಪಿನಾಕಪಾಣಿ, ದೇವರಮನಿ ಕೊಟ್ರೇಶ್, ತುಪ್ಪದ ವೀರಣ್ಣ, ಜಿ. ಷಡಾಕ್ಷರಿಗೌಡ, ಎಚ್. ಲತಾ, ಎಚ್. ಪೂರ್ಣಿಮಾ, ಸುವರ್ಣ, ಬಿ. ಹನುಮಂತಪ್ಪ, ಕೆ. ಶಿವಮೂರ್ತಿ, ಜಿ. ವೀರಣ್ಣ, ಜಿ. ವಿರುಪಾಕ್ಷಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-25-726318803

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.