ಮಹಾಲಿಂಗಪುರ: ‘ಭಾರತ ಕಂಡ ಮಹಾನ್ ಆಚಾರ್ಯತ್ರಯರುಗಳಲ್ಲಿ ದೀರ್ಘಕಾಲ ಬಾಳಿಬದುಕಿ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಹೆಚ್ಚು ಕೊಡುಗೆ ನೀಡುವ ಜೊತೆಗೆ ಸಾಮಾಜಿಕ ಸುಧಾರಣೆಗೆ ಶ್ರಮಿಸಿದ ಆಚಾರ್ಯರು ರಾಮಾನುಜರು’ ಎಂದು ಪುರಸಭೆ ಮುಖ್ಯಾಧಿಕಾರಿ ಎನ್.ಎ. ಲಮಾಣಿ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಬುಧವಾರ ರಾಮಾನುಜಾಚಾರ್ಯ ಜಯಂತಿ ಅಂಗವಾಗಿ ಅವರ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

‘ಮಾನವಕುಲದ ಉದ್ಧಾರಕ್ಕಾಗಿ ಅನೇಕ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ, ಸಕಲರೂ ಭಗವಂತನ ದರ್ಶನ ಮಾಡಿ ಮೋಕ್ಷ ಪಡೆಯಲೆಂಬ ವಿಶಾಲ ದೃಷ್ಟಿಯಿಂದ ಶ್ರಮಿಸಿದ ಮಹಾತ್ಮರಲ್ಲಿ ರಾಮಾನುಜಾಚಾರ್ಯರು ಅಗ್ರಗಣ್ಯರಾಗಿದ್ದಾರೆ’ ಎಂದರು.

ಮಾಜಿ ಅಧ್ಯಕ್ಷ ಜಿ.ಎಸ್. ಗೊಂಬಿ, ಕಚೇರಿ ವ್ಯವಸ್ಥಾಪಕ ಎಸ್.ಎನ್.ಪಾಟೀಲ, ಸಿ.ಎಸ್.ಮಠಪತಿ, ಎಂ.ಎಂ.ಮುಗಳಖೋಡ, ಪಿ.ಡಿ.ನಾಗನೂರ, ಎಂ.ಕೆ.ದಳವಾಯಿ, ಎಂ.ಎಸ್.ಮುಲ್ಲಾ, ಅರುಣ ಸಣ್ಣಕ್ಕಿ, ರಾಜೇಶ್ವರಿ ಸೋರಗಾಂವಿ, ಕಾಂತು ಹಡಪದ, ಮಹಾಲಿಂಗ ಮಾಂಗ, ರಾಮು ಮಾಂಗ, ಲಕ್ಷ್ಮಿ ಪರೀಟ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-19-1310533845

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.