ಭಾನುವಾರ, ಏಪ್ರಿಲ್ 5, 2020
19 °C

ಯುಗಾದಿ ಶುಭಾಶಯಗಳು | ಇಲ್ಲಿದೆ ಪಂಚಾಂಗ ಶ್ರವಣ, ಶಾರ್ವರಿ ಸಂವತ್ಸರ ಫಲ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಯುಗಾದಿ ದಿನ ಪಂಚಾಂಗ ಶ್ರವಣಕ್ಕೆ ವಿಶೇಷ ಮಹತ್ವ. ಬೆಳಿಗ್ಗೆ ಎದ್ದು ಹೊಸ ಪಂಚಾಂಗದ ಪಠಣವನ್ನು ಆಲಿಸುವುದು ಶುಭಪ್ರದ ಎಂಬ ಪ್ರತೀತಿ ಇದೆ. ಇದಕ್ಕಾಗಿ, ವೇದ ವಿದ್ವಾಂಸರೂ, ಜ್ಯೋತಿಷಿಯೂ ಆಗಿರುವ ದೈವಜ್ಞ ಕೆ.ಎನ್.ಸೋಮಯಾಜಿ ಅವರು ಶಾರ್ವರಿ ನಾಮ ಸಂವತ್ಸರದ ನೂತನ ಪಂಚಾಂಗವನ್ನು ಪ್ರಜಾವಾಣಿ ಓದುಗರಿಗಾಗಿ ಪಠಣ ಮಾಡಿದ್ದಾರೆ. ಮತ್ತು ನೂತನ ಸಂವತ್ಸರ ಫಲವನ್ನೂ ವಿವರಿಸಿದ್ದಾರೆ.

ಇವುಗಳೊಂದಿಗೆ.ಶಾರ್ವರಿ ನಾಮ ಸಂವತ್ಸರದ ದ್ವಾದಶ ರಾಶಿಗಳ ಯುಗಾದಿ ಭವಿಷ್ಯವನ್ನು ತಿಳಿಯಪಡಿಸಿದ್ದಾರೆ. (ಇಲ್ಲಿ ಕ್ಲಿಕ್ ಮಾಡಿ)

||ಓದುಗರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು.||

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು