ಯರಗಟ್ಟಿ: ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಆದರ್ಶ ಗುಣ ಮಹಿಳೆಯರಿಗೆ ಮಾದರಿಯಾಗಿವೆ. ಅವರ ತತ್ವಗಳು, ದೇವರ ಮೇಲೆ ಅಪಾರ ಭಕ್ತಿ, ಶ್ರದ್ಧೆಯನ್ನು ಪ್ರತಿಯೋಬ್ಬರು ಪಾಲಿಸಬೇಕು ಎಂದು ಶಿಂದೋಗಿ ಮಠದ ಮುಕ್ತಾನಂದ ಸ್ವಾಮೀಜಿ ಹೇಳಿದರು.

ರೈನಾಪೂರ ಗ್ರಾಮದ ಹೇಮರಡ್ಡಿ ಸೇವಾ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶರಣೆ ಹೇಮರಡ್ಡಿ ಮಲ್ಲಮ್ಮಳ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೈಲಹೊಂಗಲದ ಪ್ರೇಮಾ ಅಂಗಡಿ ಮಾತನಾಡಿ, ಮಲ್ಲಮ್ಮಳ ವಿಚಾರಧಾರಗಳನ್ನು ಮಹಿಳೆಯರು ಅರ್ಥೈಸಿಕೊಂಡು ನಡೆಯಬೇಕು ಎಂದರು.

ಇಂಚಲ ಮಠದ ಪೂರ್ಣಾನಂದ ಸ್ವಾಮೀಜಿ, ಸ್ಥಳಿಯ ಶ್ರದ್ಧಾನಂದ ಮಠದ ಮುದ್ದಮ್ಮತಾಯಿ, ಪಾರ್ವತಮ್ಮ ತಾಯಿ ಸಾನ್ನಿಧ್ಯ ವಹಿಸಿದ್ದರು. ಸಮಿತಿ ಅಧ್ಯಕ್ಷ ವಿಠ್ಠಲ ಹುಲಕುಂದ, ರಾಜು ಕಳ್ಳಿಗುದ್ದಿ, ಎಸ್. ಎಫ್. ಶಿದ್ನಾಳ್, ಅಶೋಕ ಹುಲಕಂದ, ವೆಂಕಣ್ಣ ಹುರಕನ್ನವರ, ನಿಲಪ್ಪ ಕುಂಬಾರ, ಮಲ್ಲಪ್ಪ ಹೂಗಾರ, ಹಣಮಂತ ರೋಗಿ, ರವಿ ಅಡಕಿ,ಅಶೋಕ ಕಡೆಮನಿ, ವಿಠ್ಠಲ ಕಳ್ಳಗುದ್ದಿ, ಕಲ್ಲಪ್ಪ ಕಡೆಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-21-102480547

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.