ಯಾದಗಿರಿ: ‘ಸಮಾಜದಲ್ಲಿ ಸ್ಥಾಪಿತ ಮೌಢ್ಯಗಳನ್ನು ತೊರೆದು, ಕಡ್ಡಾಯವಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ’ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ.ಮುದ್ನಾಳ ಸಲಹೆ ನೀಡಿದರು.

ಜಿಲ್ಲೆಯ ವಡಗೇರಾ ವಡಗೇರಾ ತಾಲ್ಲೂಕಿನ ಮಾಚನೂರು ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಸ್ಥಾಪನೆ ಮತ್ತು ಗೋಪುರದ ಹತ್ತಿರ ಸಭೆಯಲ್ಲಿ ಮಾತನಾಡಿದ ಅವರು, ಚೌಡಯ್ಯನವರ ಗದ್ದುಗೆ ನಿರ್ಮಾಣವು ಸಂತಸದಾಯಕ ಎಂದರು.

ದೇವರ ಹೆಸರಿನಲ್ಲಿ ಪ್ರಾಣಿಬಲಿ ನಿಲ್ಲಿಸಿ. ಉತ್ತಮ ಸಂಸ್ಕಾರದೊಡನೆ ಇತರೆ ಸಮುದಾಯಗಳೊಡನೆ ಸೌಹಾರ್ಧತೆಯಿಂದ ಬದುಕೋಣ. ಎಂದರು

ವೀರುಪಾಕ್ಷಗೌಡ, ಭೀಮಾಶಂಕರ, ಮಲ್ಲಪ್ಪ, ಜಗದೀಶ, ಮಾನಪ್ಪ, ರವಿ, ಭಾಗಣ್ಣ, ಹಣಮಂತ, ಪವನ, ಭೀಮರಾಯ, ಸಿದ್ದಪ್ಪ, ಬಸಪ್ಪ, ಬನ್ನಪ್ಪ, ಭೀಮರಡ್ಡಿ, ಮಲ್ಲಪ್ಪ, ಶಿವಪ್ಪ, ಬೆನಕಪ್ಪ ಮೋನಪ್ಪ ಭೀಮಪ್ಪ, ಬಸಪ್ಪ, ಸಿದ್ದಪ್ಪ, ಸಾಬರೆಡ್ಡಿ, ಮಲ್ಲಪ್ಪ ಉಪಸ್ಥಿತರಿದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-30-617313353

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.