13 ಮೇ 2021
1) ಪದಬಂಧದ ಎಲ್ಲ ಬಾಕ್ಸ್ಗಳನ್ನು ಭರ್ತಿ ಮಾಡಿದ ಬಳಿಕವೇ ಚೆಕ್ ಸ್ಕೋರ್ (Check Score)ನೋಡಬೇಕು.
2) ಚೆಕ್ ಸ್ಕೋರ್ ನೋಡುವವರು ಆಟದ ಸ್ಪರ್ಧಿಗಳಾಗಿರುತ್ತಾರೆ.
3) ಒಂದು ವೇಳೆ ರಿವಿಲ್ (Reveal) ಆಯ್ಕೆ ಮಾಡಿಕೊಂಡರೆ ಆಟದ ಸ್ಪರ್ಧೆಯಿಂದ ಹೊರಗುಳಿದಂತೆ.
4) ಒಮ್ಮೆ ರಿವಿಲ್ ಆಯ್ಕೆ ಮಾಡಿಕೊಂಡರೆ ಚೆಕ್ ಸ್ಕೋರ್ ನೋಡಲು ಸಾಧ್ಯವಿಲ್ಲ.
1. ಇದು ಕನ್ನಡಿಗರ ಸೆನ್ಸಸ್! (5)
4. ಅನುಕೂಲವಾದಾಗ ಖರೀದಿಸಿದ ರೇಷ್ಮೆ ಬಟ್ಟೆ (3)
5. ಸೈನ್ಯವಿರುವ ಜಾಗ (3)
6. ವನದ ಕೊನೆಗೆ ಮಾಡಿದ ಯಜ್ಞ (3)
8. ಇದು ಶ್ರೇಷ್ಠವಾದುದು (3)
9. ನೋಡುಗ ಇಲ್ಲಿದ್ದಾನೆ (3)
11. ದೇಗುಲದ ಗೋಪುರದ ತುದಿ (3)
12. ಮಣ ಭಾರ ಹೊತ್ತಿರುವ ನಲ್ಲ (3)
13. ಕುಶನ ಅವಳಿ ಸಹೋದರ ಹಿಡಿದಿರುವ ಉಪ್ಪು (3)
15. ಇದು ಕಷ್ಟವೇ ಅಲ್ಲ! (3)
17. ದಾಸನು ಶೇಖರಿಸಿಟ್ಟ ಸಾಮಾನು (3)
18. ಯಾತ್ರಾಸ್ಠಳದಲ್ಲಿ ತಂಗಿರುವ ಮನೆ (5)
1. ಜಟಿಲತೆಯಿಂದ ಶೇಖರಿಸಿರುವ ನೀರು (2)
2. ಗಡಕ್ಕನೆ ಬಂದೆರಗಿದ ಗಂಡು ಬೆಕ್ಕು (3)
3. ತಿರುಮಲದಲ್ಲಿ ಖರೀದಿಸಿದ ಎಳ್ಳು (1)
6. ಕೈಚಳಕವನ್ನು ಇಲ್ಲಿ ನೋಡಬಹುದು! (5)
7. ಹಳೆಯದನ್ನು ಪುನಃ ಹೊಸದು ಮಾಡುವಿಕೆ (5)
8. ಪ್ರತಿಮೆಯ ಬಳಿಯಿರುವ ಚಿಹ್ನೆ (3)
10. ಕಣದಲ್ಲಿ ನೆರವೇರಿದ ಮದುವೆ (3)
14. ಗತಿಸಿದ ಮಹಾಪುರುಷರ ಹುಟ್ಟುಹಬ್ಬ (3)
16. ಭವನದಲ್ಲಿರುವ ಸಂಸಾರ! (2)
17. ತೃಷೆ ಈ ರೀತಿ ಬಂದಿದೆ (2)