ವಿಟ್ಲ: ಕನಿಷ್ಠ ವೇತನ, ತುಟ್ಟಿಭತ್ತೆ ಜಾರಿಗೆ ಆಗ್ರಹ
ವಿಟ್ಲ ನೆತ್ರಕೆರೆ ಗಣೇಶ್ ಬೀಡಿ ಡಿಪೋ ಮುಂದೆ ಬೀಡಿ ಕಾರ್ಮಿಕರು 2018-2024ರ ಬಾಕಿ ವೇತನ, ಕೂಲಿ ಹಾಗೂ ತುಟ್ಟಿಭತ್ತೆ ನೀಡುವಂತೆ ಬಲವಾದ ಆಗ್ರಹ ವ್ಯಕ್ತಪಡಿಸಿದರು. ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.Last Updated 7 ನವೆಂಬರ್ 2025, 7:23 IST