ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯದು ವಂಶದ ಕುಡಿ ಆದ್ಯವೀರ್‌ನ ಮೊದಲ ದಸರಾ ಸಂಭ್ರಮ

Last Updated 10 ಅಕ್ಟೋಬರ್ 2018, 9:39 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಯದು ವಂಶದ ಕುಡಿ ಆದ್ಯವೀರ್ ನರಸಿಂಹರಾಜ ಒಡೆಯರ್ ಅವರಿಗೆ ಮೊದಲ ದಸರಾ ಸಂಭ್ರಮ.

ದಸರಾ ಹಬ್ಬದಂದು ನಡೆದ ಖಾಸಗಿ ದರ್ಬಾರ್ ವೇಳೆ ಆದ್ಯವೀರ್ ಗುಲಾಬಿ ಬಣ್ಣದ ಬಟ್ಟೆಯಲ್ಲಿ ಕಂಗೊಳಿಸುತ್ತಿದ್ದರು.

ಅಜ್ಜಿ ಪ್ರಮೋದಾ ದೇವಿ ಹಾಗೂ ತಾಯಿ ತ್ರಿಷಿಕಾ ಕುಮಾರಿ ಜತೆ ಆದ್ಯವೀರ್ ಕಾಣಿಸಿಕೊಂಡಿದ್ದು, ದಸರಾದ ಸೊಬಗನ್ನು ಮತ್ತಷ್ಟು ಇಮ್ಮಡಿಗೊಂಡಿತ್ತು.


ಒಡೆಯರ್ ವಂಶಸ್ಥರ 28ನೇ ಕುಡಿಯೇ ಈ ಆದ್ಯವೀರ್ . ತ್ರಿಷಿಕಾ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಡಿ.6ರಂದು ಆದ್ಯವೀರ್‌ಗೆ ಜನ್ಮ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT