ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್

7
ಮೈಸೂರು ದಸರಾ

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್

Published:
Updated:

ಮೈಸೂರು: ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಸಾರಥ್ಯದಲ್ಲಿ ಬುಧವಾರ ಬೆಳಗ್ಗೆ ಖಾಸಗಿ ದರ್ಬಾರ್, ಧಾರ್ಮಿಕ ವಿಧಿವಿಧಾನಗಳು ವೈಭವದಿಂದ ನಡೆದವು.

ನವರಾತ್ರಿಯ ಮೊದಲ ದಿನವಾದ ಬುಧವಾರ (ಅ.10) ಬೆಳಿಗ್ಗೆ 11.40ರಿಂದ 12.10ರ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಅವರು ಸಿಂಹಾಸಾರೋಹಣ ಮಾಡಿದರು. ಯದುವೀರ್ ಅವರಿಗೆ ಇದು ನಾಲ್ಕನೇ ಖಾಸಗಿ ದರ್ಬಾರ್‌. 

ಮುಂದಿನ ಹತ್ತು ದಿನಗಳ ಕಾಲ ಮಲ್ಲಿಗೆ ನಗರಿಯಲ್ಲಿ ಸಾಂಸ್ಕೃತಿಕ ಲೋಕ ಅನಾವರಣಗೊಳ್ಳಲಿದೆ. ಸಂಗೀತ, ನೃತ್ಯ, ಕಲೆ, ಸಿನಿಮಾ, ಕವಿಗೋಷ್ಠಿ, ಕ್ರೀಡೆ, ಆಹಾರ ಮೇಳ, ನಾಡಕುಸ್ತಿ ಮೇಳೈಸಲಿವೆ.

ಇದನ್ನೂ ಓದಿ: ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದ ಸುಧಾಮೂರ್ತಿ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !