ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆ

ADVERTISEMENT

ಅರಮನೆ ಮೈದಾನ: ಭೂಮಿ ಸರ್ವೆ

ಬಳ್ಳಾರಿ ರಸ್ತೆ ಮತ್ತು ಜಯಮಹಲ್‌ ರಸ್ತೆ ವಿಸ್ತರಿಸಲು ಬಿಬಿಎಂಪಿ ಸಿಬ್ಬಂದಿ ಅರಮನೆ ಮೈದಾನದಲ್ಲಿನ 15 ಎಕರೆ 39 ಗುಂಟೆ ಭೂಮಿಯ ಸರ್ವೆ ನಡೆಸಿದರು.
Last Updated 19 ಏಪ್ರಿಲ್ 2024, 18:22 IST
ಅರಮನೆ ಮೈದಾನ: ಭೂಮಿ ಸರ್ವೆ

ಜಲಮಂಡಳಿ ಸಂಸ್ಕರಿತ ನೀರು: 6 ಎಂಎಲ್‌ಡಿಗೆ ಬೇಡಿಕೆ

ಕಾವೇರಿ ಹಾಗೂ ಕೊಳವೆಬಾವಿ ನೀರನ್ನು ಕಟ್ಟಡ ನಿರ್ಮಾಣ ಹಾಗೂ ಇತರೆ ಚಟುವಟಿಕೆಗಳಿಗೆ ಬಳಸದಂತೆ ಜಲಮಂಡಳಿ ನಿರ್ಬಂಧಿಸಿ 45 ದಿನಗಳು ಕಳೆದಿದ್ದು, ಸಂಸ್ಕರಿತ ನೀರಿನ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ.
Last Updated 19 ಏಪ್ರಿಲ್ 2024, 18:21 IST
ಜಲಮಂಡಳಿ ಸಂಸ್ಕರಿತ ನೀರು: 6 ಎಂಎಲ್‌ಡಿಗೆ ಬೇಡಿಕೆ

ಇಬ್ಬರು ರೌಡಿಗಳ ಬಂಧನ

ಇಬ್ಬರು ರೌಡಿ ಶೀಟರ್‌ಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಬಂದೂಕು ವಶಕ್ಕೆ ಪಡೆದುಕೊಂಡಿದ್ದಾರೆ. ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪ್ರಕರಣವನ್ನು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ಹಸ್ತಾಂತರಿಸಿದ್ಧಾರೆ. ಬಂಧಿತರಿಂದ ಮೂರು ಚಾಕು ವಶಕ್ಕೆ ಪಡೆದುಕೊಳ್ಳಲಾಗಿದೆ.
Last Updated 19 ಏಪ್ರಿಲ್ 2024, 18:20 IST
ಇಬ್ಬರು ರೌಡಿಗಳ ಬಂಧನ

‘ದೇವೇಗೌಡರಿಂದ ಹತಾಶ ಸ್ಥಿತಿಯ ಪ್ರದರ್ಶನ’

‘ದೇವೇಗೌಡರಿಂದ ಹತಾಶ ಸ್ಥಿತಿಯ ಪ್ರದರ್ಶನ’
Last Updated 19 ಏಪ್ರಿಲ್ 2024, 18:18 IST
‘ದೇವೇಗೌಡರಿಂದ ಹತಾಶ ಸ್ಥಿತಿಯ ಪ್ರದರ್ಶನ’

ಕೆಂಗೇರಿಯಲ್ಲಿ ಸಾಧಾರಣ ಮಳೆ

ಕೆಂಗೇರಿ, ಯಲಹಂಕ ಸೇರಿದಂತೆ ವಿವಿಧೆಡೆ ಶುಕ್ರ ವಾರ ಸಂಜೆ ಸಾಧಾರಣ ಮಳೆಯಾಗಿದೆ.
Last Updated 19 ಏಪ್ರಿಲ್ 2024, 18:14 IST
ಕೆಂಗೇರಿಯಲ್ಲಿ ಸಾಧಾರಣ ಮಳೆ

‘ಮನೆಯಿಂದಲೇ ಮತದಾನ’ ಪೂರ್ಣ; ಹಕ್ಕು ಚಲಾಯಿಸಿದ 3,247 ಮಂದಿ

ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಏ.26ರಂದು ನಡೆಯಲಿದ್ದು, ಅದಕ್ಕೆ ಮುನ್ನ ನಡೆಸಲಾದ ‘ಮನೆಯಿಂದಲೇ ಮತದಾನ’ ಪ್ರಕ್ರಿಯೆ ಮುಕ್ತಾಯಗೊಂಡಿದೆ.
Last Updated 19 ಏಪ್ರಿಲ್ 2024, 16:32 IST
‘ಮನೆಯಿಂದಲೇ ಮತದಾನ’ ಪೂರ್ಣ; ಹಕ್ಕು ಚಲಾಯಿಸಿದ 3,247 ಮಂದಿ

ಹುಬ್ಬಳ್ಳಿ ವಿದ್ಯಾರ್ಥಿನಿ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಖಂಡಿಸಿ, ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಶುಕ್ರವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Last Updated 19 ಏಪ್ರಿಲ್ 2024, 16:31 IST
ಹುಬ್ಬಳ್ಳಿ ವಿದ್ಯಾರ್ಥಿನಿ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ
ADVERTISEMENT

ಮೈಸೂರು | ಸಿಇಟಿ: 2,263 ಮಂದಿ ಗೈರು

ಮೈಸೂರು:ಜಿಲ್ಲೆಯ 39 ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯಾವುದೇ ಗೊಂದಲಗಳಿಲ್ಲದೆ ಶುಕ್ರವಾರ ಸುಗಮವಾಗಿ ನಡೆಯಿತು. ಇದರೊಂದಿಗೆ ಎರಡು ದಿನಗಳ ಪರೀಕ್ಷೆಗೆ ತೆರೆಬಿತ್ತು.
Last Updated 19 ಏಪ್ರಿಲ್ 2024, 16:30 IST
fallback

‘ಲಕ್ಷ್ಮಣ ಗೆಲ್ಲಿಸಿ’ ಅಭಿಯಾನಕ್ಕೆ ಚಾಲನೆ

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ; ‘ದೇಶದಲ್ಲಿ ಕಾರ್ಪೊರೇಟ್ ಆಡಳಿತ’
Last Updated 19 ಏಪ್ರಿಲ್ 2024, 16:28 IST
‘ಲಕ್ಷ್ಮಣ ಗೆಲ್ಲಿಸಿ’ ಅಭಿಯಾನಕ್ಕೆ ಚಾಲನೆ

ಮೈಸೂರು: ಮೋದಿ ಹಾಡು ರಚಿಸಿದ ಯುವಕನಿಗೆ ಹಲ್ಲೆ!

ಮೈಸೂರು ನಗರದ ಗನ್‌ಹೌಸ್‌ ಆವರಣದಲ್ಲಿ ಮೋದಿ ಕುರಿತ ಹಾಡಿನ ವಿಡಿಯೊ ತೋರಿಸಿದ್ದಕ್ಕಾಗಿ, ಮೆಲ್ಲಹಳ್ಳಿ ನಿವಾಸಿ ರೋಹಿತ್‌ ಅವರ ಮೇಲೆ ಮುಸ್ಲಿಂ ಸಮುದಾಯದ ಐವರು ಯುವಕರು ಹಲ್ಲೆ ನಡೆಸಿದ ಬಗ್ಗೆ ನಜರ್‌ಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 19 ಏಪ್ರಿಲ್ 2024, 16:27 IST
ಮೈಸೂರು: ಮೋದಿ ಹಾಡು ರಚಿಸಿದ ಯುವಕನಿಗೆ ಹಲ್ಲೆ!
ADVERTISEMENT