ಸೋಮವಾರ, ಆಗಸ್ಟ್ 19, 2019
24 °C

ವಾಹನ ಪಲ್ಟಿ; 20ಕ್ಕೂಹೆಚ್ಚು ಜನರಿಗೆ ಗಾಯ

Published:
Updated:

ವಿಜಯಪುರ: ಸಿಂದಗಿ ಪಟ್ಟಣದ ಬಸ್ ಡಿಪೋ ಬಳಿ ಮಂಗಳವಾರ ವಾಹನ ಪಲ್ಟಿಯಾಗಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮಹೀಂದ್ರ ಪಿಕ್ ಅಪ್ ವಾಹನದ ಹಿಂಬದಿಯ ಟೈರ್ ಬಳಿಯ ಆ್ಯಕ್ಸೆಲ್ ಕತ್ತರಿಸಿದ್ದರಿಂದ ಈ ಅವಘಡ ನಡೆದಿದೆ. ಇವರೆಲ್ಲರೂ ಅಂತ್ಯಸಂಸ್ಕಾರ ಮುಗಿಸಿಕೊಂಡು ವಾಪರು ಸ್ವಗ್ರಾಮ ಕೆರೂರಿಗೆ ತೆರಳುತ್ತಿದ್ದರು.

ಗಾಯಾಳುಗಳಿಗೆ ಸಿಂದಗಿಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Post Comments (+)