ಯುವಕನನ್ನು ಎಳೆದೊಯ್ದ ಮೊಸಳೆ

ಮಂಗಳವಾರ, ಏಪ್ರಿಲ್ 23, 2019
31 °C

ಯುವಕನನ್ನು ಎಳೆದೊಯ್ದ ಮೊಸಳೆ

Published:
Updated:

ಬಾಗಲಕೋಟೆ: ಘಟಪ್ರಭಾ ನದಿಯಲ್ಲಿ ಈಜಲು ಹೋದ, ತಾಲ್ಲೂಕಿನ ಛಬ್ಬಿ ಗ್ರಾಮದ ಸಿದ್ದರಾಮಪ್ಪ ಪೂಜಾರಿ (18) ಎಂಬಾತನನ್ನು ಭಾನುವಾರ ಮೊಸಳೆಯೊಂದು ಎಳೆದೊಯ್ದಿದೆ.

ಸ್ನೇಹಿತರಾದ ಶಂಕರಲಿಂಗ ಬೀಳಗಿ, ರಮೇಶ ತುಂಬರಮಟ್ಟಿ, ಶಿವಕುಮಾರ ಬೀಳಗಿ ಎಂಬುವವರ ಜೊತೆ ಸಿದ್ದರಾಮಪ್ಪ ಈಜಲು ತೆರಳಿದ್ದರು. ಈ ವೇಳೆ ಮೊಸಳೆ ದಾಳಿ ಮಾಡಿತ್ತು. ಯುವಕನಿಗಾಗಿ ಶೋಧ ನಡೆದಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !