ಯರಗಟ್ಟಿ: ‘ನಾನು ನನ್ನದು ಎಂಬ ಭೇದ ಬಿಟ್ಟು, ನಾವೆಲ್ಲರೂ ಒಂದೇ ಎನ್ನುವ ಭಾವದಿಂದ ನಡೆದರೆ ಸಕಲರಿಗೂ ಶುಭವಾಗುವುದು ಎಂದು ಬಾಗಲಕೋಟೆ ಆಶ್ರಮದ ಪ್ರದೀಪ ಸ್ವಾಮೀಜಿ ಹೇಳಿದರು.

ಸಮೀಪದ ರೈನಾಪೂರ ಗ್ರಾಮದ ಶ್ರದ್ಧಾನಂದ ಸ್ವಾಮೀಜಿ ಮಠದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಶಾಂತಿಗಾಗಿ ನಡೆಯಲಿರವ ಜಪಯಜ್ಞ ಮತ್ತು ವೇದಾಂತ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅನಗವಾಡಿ ಆಶ್ರಮದ ಮಾತೋಶ್ರೀ ಅನುಸೂಯಾತಾಯಿ ಮಾತನಾಡಿ ,ಧಾರ್ಮಿಕ ಆಚಣೆಗಳು ಮಾನವನಲ್ಲಿ ಚೈತನ್ಯ ಮೂಡಿಸಿ ಶಾಂತಿಯ ಸನ್ಮಾರ್ಗ ತೋರುತ್ತದೆ ಎಂದು ಹೇಳಿದರು.

ಗೊಡಗೇರಿ ಮಠದ ಮಲ್ಲಯ್ಯ ಸ್ವಾಮೀಜಿ, ಶಿಂದೋಗಿ ಮಠದ ಮುಕ್ತಾನಂದ ಸ್ವಾಮೀಜಿ, ಹಂಚಿನಾಳ ಮಠದ ಮಹೇಶಾನಂದ ಸ್ವಾಮೀಜಿ, ಮಾತೋಶ್ರೀ ಜಾನಮ್ಮತಾಯಿ, ಪ್ರಥಮ ದರ್ಜೆ ಗುತ್ತಿಗೆದಾರ, ಭೀಮಪ್ಪ ಜೋಗಿ, ರೈನಾಪೂರ ಶ್ರದ್ಧಾನಂದ ಮಠದ ಮಾತೋಶ್ರೀ ಮುದ್ದಮ್ಮತಾಯಿ, ಮಾತೋಶ್ರೀ ಪಾರ್ವತಮ್ಮತಾಯಿ, ಗೋವಿಂದಪ್ಪ ಕಡೆಮನಿ, ವೆಂಕಣ್ಣ ಹುರಕನ್ನವರ, ಹಣಮಂತ ಜೂಗನರ, ಗೋಪಾಲ ಕಡೆಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-21-1490599837

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.