ಬೀಳಗಿ: ತಾಲ್ಲೂಕಿನ ಕುಂದರಗಿ ಗ್ರಾಮದ ಇಂಚಗೇರಿ ಮಠದ ಬಾವೂ ಸಾಹೇಬ ಮಹಾರಾಜರ ಮಹಾಜ್ಞಾನ ಯಜ್ಞ ಸಪ್ತಾಹ ಕಾರ್ಯಕ್ರಮವನ್ನು ಏಪ್ರಿಲ್ 24ರಿಂದ 25ರವರೆಗೆ ಹಮ್ಮಿಕೊಳ್ಳಲಾಗಿದೆ.

24ರಂದು ರಾತ್ರಿ 7 ಗಂಟೆಗೆ ಇಂಚಗೇರಿ ಮಠದ ಆವರಣದಲ್ಲಿ ಪ್ರಭು ಬೆನ್ನಾಳೆ ಮಹಾರಾಜರ ನೇತೃತ್ವದಲ್ಲಿ ವೀಣಾ ಪೂಜೆ ದಾಸಬೋಧ ಸುಶ್ರಾವ್ಯ ಘೋಷಣೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುವುದು. ನಂತರ ದಾಸ ಬೋಧ ಗ್ರಂಥ ಪ್ರವಚನ ನಡೆಯುತ್ತದೆ.

25ರಂದು ಮಧ್ಯಾಹ್ನ 12 ಗಂಟೆಗೆ ಪುಷ್ಪವೃಷ್ಠಿ ಯೋಗದೊಂದಿಗೆ ಸಪ್ತಾಹ ಮಂಗಲವಾಗುವುದು. ನಂತರ ಅನ್ನ ಸಂತರ್ಪಣೆ ನಡೆಯುವುದು ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-19-2019516395

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.