ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಳಗಿ: ಹೆದ್ದಾರಿಯಲ್ಲಿ ಮೊಸಳೆಯ ನೈಟ್ ರೌಂಡ್ಸ್

Last Updated 14 ಅಕ್ಟೋಬರ್ 2021, 11:08 IST
ಅಕ್ಷರ ಗಾತ್ರ

ಬಾಗಲಕೋಟೆ : ಬೀಳಗಿ ತಾಲ್ಲೂಕಿನ ಅನಗವಾಡಿ ಸೇತುವೆ ಬಳಿ ಬುಧವಾರ ತಡರಾತ್ರಿ ಬೃಹತ್ ಗಾತ್ರದ ಮೊಸಳೆ ಘಟಪ್ರಭಾ ನದಿ ಬಿಟ್ಟು ರಾಷ್ಟ್ರೀಯ ಹೆದ್ದಾರಿಗೆ ಬಂದಿದೆ. ಆ ವೀಡಿಯೋ ಈಗ ವೈರಲ್ ಆಗಿದೆ.

ಸೇತುವೆ ಬಳಿ ನದಿಯಿಂದ ಹೊರಗೆ ಬರುವ ಮೊಸಳೆ ಕೆಲ ಕಾಲ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ಕ್ಕೆ ಬಂದಿದೆ.

ಹೆದ್ದಾರಿಯಲ್ಲಿ ಮೊಸಳೆ ಕಂಡು ವಾಹನ ಸವಾರರು ಹೌಹಾರಿದ್ದಾರೆ. ವಾಹನಗಳ ಬೆಳಕಿನಲ್ಲಿ ಅದು ಮುಂದಕ್ಕೆ ಸಾಗುತ್ತದೆ.

ಹೆದ್ದಾರಿಯಲ್ಲಿ ಮೊಸಳೆಯ ನೈಟ್ ರೌಂಡ್ಸ್ ಬೀಳಗಿಯ ಬ್ಯಾಂಕ್ ಉದ್ಯೋಗಿ ಆನಂದ ಪಾತ್ರೋಟ ತಮ್ಮ ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT