ಡಾ. ಡಿ.ಎಸ್.ಕರ್ಕಿ ಸಾಹಿತ್ಯ ವೇದಿಕೆ, ವಿವೇಕ ಜಾಗೃತ ಬಳಗ ಮತ್ತು ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್: ಶ್ರಾವಣ ಮಾಸದ ಸತ್ಸಂಗ, ಜಾನಪದ ಮತ್ತು ಉಪನ್ಯಾಸ ಕಾರ್ಯಕ್ರಮ. ಅತಿಥಿ– ವಿವೇಕ ಜಾಗೃತ ಬಳಗದ ಶಿಕ್ಷಕಿ ಅಪರ್ಣಾ ಕಮ್ಮಾರ. ಅಧ್ಯಕ್ಷತೆ–ವಿವೇಕ ಜಾಗೃತ ಬಳಗದ ಅಧ್ಯಕ್ಷ ಕಲ್ಲಪ್ಪ ವೈ.ಮರದಣ್ಣವರ. ಸ್ಥಳ–ರಾಮು ಮೂಲಗಿ ಅವರ ಜಾನಪದ ಜಗುಲಿ ಕಲ್ಪತರು, ಭೈರಿದೇವರಕೊಪ್ಪ. ಮಧ್ಯಾಹ್ನ 3.