ಮಂಗಳವಾರ, ನವೆಂಬರ್ 12, 2019
28 °C

ನಾಲ್ಕು ಮರಿಗಳಿಗೆ ಜನ್ಮ ನೀಡಿದ ಮೇಕೆ

Published:
Updated:
Prajavani

ಕುಳಗೇರಿ ಕ್ರಾಸ್ ಸಮೀಪದ ಬೀರನೂರ ಗ್ರಾಮದ ಬಸವರಾಜ ಹೊಸಮನಿ ಅವರ ಮೇಕೆಯು ಇತ್ತೀಚೆಗೆ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಇದರಲ್ಲಿ 3 ಗಂಡು, 1 ಹೆಣ್ಣು ಮರಿ ಇದೆ. ನಾಲ್ಕೂ ಮರಿಗಳು ಆರೋಗ್ಯವಾಗಿವೆ

ಪ್ರತಿಕ್ರಿಯಿಸಿ (+)