ಗುಳೇದಗುಡ್ಡ: ತಾಲ್ಲೂಕಿನ ಹಾನಾಪೂರ ಎಸ್.ಪಿ ಗ್ರಾಮದಿಂದ ಮುರುಡಿ ಗ್ರಾಮಕ್ಕೆ ಬರುವಾಗ ಮದ್ಯದಲ್ಲಿ 2 ಕೀ.ಮೀಟರ ಅಂತರದಲ್ಲಿ ರಸ್ತೆ ಪಕ್ಕದಲ್ಲಿ ಮುಖ್ಯ ರಸ್ತೆ ಪಕ್ಕ ಕೆರೆ ಇದೆ.ಕೆರೆಗೆ ಹೊಂದಿಕೊಂಡಂತೆ ರಸ್ತೆ ಇದ್ದು ರಸ್ತೆ ಪಕ್ಕ ತಡೆಗೋಡೆ ನಿರ್ಮಿಸಬೇಕೆಂದು ಹಾನಾಪೂರ ಎಸ್.ಪಿ ಗ್ರಾಮಸ್ಥರ ಪರವಾಗಿ ಶ್ರೀನಿವಾಸ ನೆಲ್ಲೂರ ಆಗ್ರಹಿಸಿದರು.

ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿ ಇದೇ ರಸ್ತೆ ಮೂಲಕ ದಿನನಿತ್ಯ ನೂರಾರು ವಾಹನಗಳು ಮತ್ತು ಬೈಕ್ ಸವಾರರು ಸಂಚರಿಸುತ್ತಾರೆ. ಮಳೆಗಾಲ ಆರಂಭವಾಗಿದೆ ಈಗಾಗಲೇ ಒಂದು ಸಾರಿ ಮಳೆಬಂದಿದೆ. ಉತ್ತಮ ಮಳೆ ಆದರೆ ನೀರು ತುಂಬುತ್ತದೆ. ರಸ್ತೆ ಪಕ್ಕ ಇರುವುದರಿಂದ ಅನಾಹುತಗಳು ಜರುಗುವುದಕ್ಕಿಂತ ಮುಂಚೆಯೇ ತಡೆಗೋಡೆ ನಿರ್ಮಿಸಬೇಕೆಂದು ಆಗ್ರಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-19-310339056

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.