ಗುಳೇದಗುಡ್ಡ: ಪಟ್ಟಣದ ಮಾರವಾಡಿ ಸಮಾಜದ ಮಾಹೇಶ್ವರಿ ಮಹಿಳಾ ಮಂಡಳ ಹಾಗೂ ಸಖಿ ಮಹಿಳಾ ಮಂಡಳದ ವತಿಯಿಂದ ಪಟ್ಟಣದಲ್ಲಿ ಘನಗೌರ ಪೂಜೆಯ ಅಂಗವಾಗಿ ಶಿವ– ಪಾರ್ವತಿಯರ ಮೂರ್ತಿಗಳ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಇತ್ತೀಚಿಗೆ ಸಂಭ್ರಮದಿಂದ ನಡೆಯಿತು.

ಸ್ಥಳೀಯ ಶ್ರೀಜಗದೀಶ ರಾಧೆಕೃಷ್ಣ ಮಂದಿರದಿಂದ ಮೆರವಣಿಗೆ ಆರಂಭಗೊಂಡು ಅರಳಿಕಟ್ಟಿ, ಚೌಬಜಾರ, ಗಚ್ಚಿನಕಟ್ಟಿ, ಕಂಠಿಪೇಟೆ, ಸರಾಫ್ ಬಜಾರ, ಕಾಬ್ರಾ ಗಲ್ಲಿಯ ಮೂಲಕ ಪ್ರಮುಖ ಬೀದಿಗಳಲ್ಲಿ ಬಹಳಷ್ಟು ವಿಜೃಂಭಣೆಯಿಂದ ನಡೆದು ಮರಳಿ ದೇವಸ್ಥಾನಕ್ಕೆ ಬಂದು ತಲುಪಿತು.

ಮಹಿಳೆಯರು ಪಾರ್ವತಿ, ಈಶ್ವರ, ಗೌರಿ ಮೂರ್ತಿಯನ್ನು ತಲೆಯ ಮೇಲೆ ಹೊತ್ತುಕೊಂಡು ವಾದ್ಯಮೇಳಗಳೊಂದಿಗೆ ಮೆರವಣಿಗೆ ನಡೆಸಿ ಗಮನ ಸೆಳೆದರು. ಇದಕ್ಕೂ ಮೊದಲು ಹದಿನೈದು ದಿನಗಳ ವರೆಗೆ ಮನೆಗಳಲ್ಲಿ ಈಶ್ವರ, ಗೌರಿಯ ಪೂಜೆ ನಡೆಸಲಾಯಿತು. ನಂತರ ದೇವರಿಗೆ ನೈವೇದ್ಯ ಸಲ್ಲಿಸಲಾಯಿತು.

ಮಾಹೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಲತಾ ತಾಪಡಿಯಾ, ಸಂಗೀತಾ ಜಾಜು, ಸುನೀತಾ ರಾಠಿ, ದುರ್ಗಾ ಜಾಜು, ಸೀಮಾ ಚಂಡಕ್, ಶೀತಲ್ ಭಟ್ಟಡ, ಶಶಿ ಬಜಾಜ್, ವಂದನಾ ಭಟ್ಟಡ, ಪ್ರಮಿಳಾ ಮನಿಯಾರ, ಚಂದ್ರಕಲಾ ಸೋನಿ, ವರ್ಷಾ ಸೋನಿ, ವಸಂತಿ ಮಾಲಪಾಣಿ, ಮೋನಿಬಾಯಿ ಭಟ್ಟಡ, ಚಂಪಾಬಾಯಿ ಕಾಬ್ರಾ, ಲಲಿತಾ ಇನಾನಿ, ನೀತಾ ಇನಾನಿ, ನಿರ್ಮಲಾ ಬರಗುಂಡಿ, ಅತು ಚಂಡಕ್, ಜಯಶ್ರೀ ಬರಗುಂಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-19-1159625012

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.