ಶನಿವಾರ, 16 ಮೇ 2026
×
ADVERTISEMENT

ಕೂಡಲಸಂಗಮ | ಬಸವ ಜಯಂತಿ ಆಚರಣೆ ಕಡೆಗಣನೆ; ಆಕ್ರೋಶ

Published : 20 ಏಪ್ರಿಲ್ 2026, 23:19 IST
Last Updated : 21 ಏಪ್ರಿಲ್ 2026, 5:27 IST
ADVERTISEMENT
ಫಾಲೋ ಮಾಡಿ
Comments
ಚುನಾವಣೆ ನೀತಿ ಸಂಹಿತೆ ಇರುವುದರಿಂದ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಮುಂದಿನ ವರ್ಷ ವಿಶೇಷ ಕಾರ್ಯಕ್ರಮ ಮಾಡಲಾಗುವುದು.
–ವಿಜಯಕುಮಾರ ಆಜೂರ, ಆಯುಕ್ತ, ಕೂಡಲಸಂಗಮ ಅಭಿವೃದ್ಧಿ ಮಂಡಳಿ. ಕೂಡಲಸಂಗಮ
ದಾರ್ಶನಿಕರ ಜಯಂತಿಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ ಆಗಬಾರದು. ಬಸವ ಜಯಂತಿಯನ್ನು ನೆಪಮಾತ್ರಕ್ಕೆ ಆಚರಿಸುವುದು ಸರಿಯಲ್ಲ. 
–ಮಹಾದೇಶ್ವರ ಸ್ವಾಮೀಜಿ, ಬಸವ ಧರ್ಮ ಪೀಠ, ಕೂಡಲಸಂಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT