ಮಹಾಲಿಂಗಪುರ: ‘ಭಗೀರಥರ ಸಂದೇಶಗಳು ಇಂದಿಗೂ ಪ್ರಸ್ತುತ. ಅವರ ವಿಚಾರಗಳನ್ನು ಎಲ್ಲ ವರ್ಗಗಳ ಸಮುದಾಯದವರು ಅರಿತು ಬಾಳಬೇಕಾಗಿದೆ’ ಎಂದು ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ವಿ.ಎನ್. ಮರಕಟ್ಟಿ ಹೇಳಿದರು.

ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಗುರುವಾರ ಭಗೀರಥ ಜಯಂತಿ ಅಂಗವಾಗಿ ಅವರ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ರಾಜೇಶ ಬಾಗೋಜಿ, ಶ್ರೀರಾಮ ಪತ್ತಾರ, ಎಚ್.ಬಿ.ವಗ್ಗರ, ಆರ್.ಎಸ್.ಸರಿಕರ, ಎಂ.ಎಸ್.ಕಂಬಾರ, ಟಿ.ಎನ್.ಬಾಳಿಕಾಯಿ, ಲಕ್ಷ್ಮಣ ಉಪ್ಪಾರ, ಕೃಷ್ಣಾ ಡೊಂಬರ, ಬಸವರಾಜ ಬಡಿಗೇರ, ಪರಶು ಪೂಜಾರಿ, ಶ್ರೀಶೈಲ ಬಳೆಗಾರ, ಸಂತೋಷ ಆರಿ, ಲಕ್ಷ್ಮಣ ನಾವಿ, ಅಂಬರೀಷ ಮೆಣಸಿನಕಾಯಿ, ಸಂತೋಷ ಕುಟಕುಳ್ಳಿ ಇದ್ದರು. ಪಟ್ಟಣದ ಪುರಸಭೆ ಕಚೇರಿಯಲ್ಲಿ ಭಗೀರಥ ಜಯಂತಿ ಅಂಗವಾಗಿ ಅವರ ಚಿತ್ರಕ್ಕೆ ಮುಖ್ಯಾಧಿಕಾರಿ ಎನ್.ಎ.ಲಮಾಣಿ ಪೂಜೆ ಸಲ್ಲಿಸಿದರು.

ಮಾಜಿ ಅಧ್ಯಕ್ಷ ಶೇಖರ ಅಂಗಡಿ, ಕಚೇರಿ ವ್ಯವಸ್ಥಾಪಕ ಎಸ್.ಎನ್.ಪಾಟೀಲ, ಸಿ.ಎಸ್. ಮಠಪತಿ, ಎಂ.ಎಸ್.ಮುಲ್ಲಾ, ಪ್ರಕಾಶ ಕಟಾವಿ, ಮಹಾಲಿಂಗ ಗಸ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-19-1012681344

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.