ಮಹಾಲಿಂಗಪುರ: ಪಟ್ಟಣದ ಯಲ್ಲಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರ, ಕಳಸಾರೋಹಣ ಹಾಗೂ ಮಲ್ಲೆಮ್ಮದೇವಿ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಯಲ್ಲಮ್ಮದೇವಿ ಕಳಸ ಹಾಗೂ ಮಲ್ಲೆಮ್ಮದೇವಿ ಮೂರ್ತಿ ಭವ್ಯ ಮೆರವಣಿಗೆ ನಡೆಯಿತು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದ ಗಣಪತಿ ದೇವಸ್ಥಾನದ ಎದುರು ಮಹಾಲಿಂಗೇಶ್ವರ ಮಠದ ಮಹಾಲಿಂಗೇಶ್ವರ ಸ್ವಾಮೀಜಿ, ಶಾಸಕ ಸಿದ್ದು ಸವದಿ ಮೆರವಣಿಗೆಗೆ ಚಾಲನೆ ನೀಡಿದರು.

ಅಲ್ಲಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜವಳಿ ಬಜಾರ್ ನ ಯಲ್ಲಮ್ಮ ದೇವಿ ಹಾಗೂ ಮಲ್ಲೆಮ್ಮ ದೇವಿ ದೇವಸ್ಥಾ ನದ ಎದುರು ಸಮಾರೋಪ ಗೊಂಡಿತು.

ಮಹಿಳೆಯರ ಕುಂಭಮೇಳ, ರನ್ನಬೆಳ ಗಲಿಯ ಜಾಂಜ್ ಪಥಕ್, ಸಂಗಾನಟ್ಟಿಯ ಹಲಗೆ ಮೇಳ, ಅರಳಿಮಟ್ಟಿಯ ಸಂಬಾಳ ಮೇಳ, ಮಹಾಲಿಂಗಪುರದ ಕರಡಿ ಮಜಲು ಸೇರಿದಂತೆ ವಿವಿಧ ವಾದ್ಯಮೇಳಗಳು ಮೆರವಣಿಗೆಗೆ ಮೆರಗು ನೀಡಿದವು.

ರವಿಗೌಡ ಪಾಟೀಲ, ಬಿ.ಡಿ.ಸೋರಗಾಂವಿ, ಈರಪ್ಪ ಚುನಮರಿ, ಅಲ್ಲಪ್ಪ ಗುಂಜಿಗಾಂವಿ, ಚಂದ್ರಕಾಂತ ಬೀಳಗಿ, ಬಸವರಾಜ ಹುಡೇದಮನಿ, ಪ್ರವೀಣ ನಡಕಟ್ನಿ, ಮಹಾಂತೇಶ ಹಿಟ್ಟಿನ ಮಠ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಚಂದ್ರಶೇಖರ ಗೊಂದಿ, ಮಹಾಲಿಂಗಪ್ಪ ಕುಳ್ಳೊಳ್ಳಿ, ಈರಪ್ಪ ದಿನ್ನಿಮನಿ, ಮಹಾಲಿಂಗಪ್ಪ ಲಾತೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-19-268423057

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.