ಮಹಾಲಿಂಗಪುರ: ಬಿಸನಾಳ ತೋಟದಲ್ಲಿ ಜೈ ಆಂಜನೇಯ ಹಾಗೂ ಬನ್ನೆಮ್ಮದೇವಿ ಸೇವಾ ಸನ್ನಿಧಿ ವತಿಯಿಂದ ಹನುಮ ಜಯಂತಿ, ಬನ್ನೆಮ್ಮದೇವಿ ಜಾತ್ರೆ ಅಂಗವಾಗಿ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಯಡೂರಿನ ಮಹಾಲಿಂಗ ಗುರುಸ್ವಾಮಿಗಳಿಂದ ನಹೋಮ-ಹವನ ಜರುಗಿತು. ಕೆಸರಗೊಪ್ಪದ ಸುಭಾಸ ಮಠದ, ಪ್ರಕಾಶ ಮಠದ ಅವರಿಂದ ರುದ್ರಾಭಿಷೇಕ ನೆರವೇರಿತು. ಹನುಮ ಜಯಂತಿ ಅಂಗವಾಗಿ ನೂರಾರು ಭಕ್ತರ ಸಮ್ಮುಖದಲ್ಲಿ ಆಂಜನೇಯನ ನಾಮಕರಣ, ತೊಟ್ಟಿಲು ಕಾರ್ಯಕ್ರಮ ನಡೆಯಿತು.

ಸದಾಶಿವ ರಗಟಿ ಅಯ್ಯಪ್ಪ ಸ್ವಾಮಿಗಳಿಂದ ಅಗ್ನಿ ಪೂಜೆ ಹಾಗೂ ಶಿವಲಿಂಗ ಗುರುಸ್ವಾಮಿಗಳಿಂದ ಅಗ್ನಿ ಪ್ರವೇಶ ನೆರವೇರಿತು.ಇಟ್ನಾಳದ ಸಿದ್ಧೇಶ್ವರ ಮಹಾ ರಾಜರು, ಗದ್ಯಾಳ ಬಬಲಾದಿಮಠದ ರಾಮಯ್ಯ ಅಜ್ಜನವರು, ರನ್ನ ಬೆಳಗಲಿಯ ಸಿದ್ರಾಮೇಶ್ವರ ಸ್ವಾಮೀಜಿ, ಆಚನೂರಿನ ಶ್ರೀಶೈಲ ಸ್ವಾಮೀಜಿ, ಶಿವಲಿಂಗ ಸಿದ್ನಾಳ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-19-1741159315

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.