ಕೆರೂರ: ಸಮೀಪದ ಮಮಟಗೇರಿ ಗ್ರಾಮದ ಹತ್ತಿರ ಬೈಕ್ ಹಾಗೂ ಟಿಪ್ಪರ್ ನಡುವೆ ಅಫಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಮೃತ ವ್ಯಕ್ತಿಯನ್ನು ನೀರಲಕೇರಿ ಗ್ರಾಮದ ಭರಮಪ್ಪ ಸಿದ್ದಪ್ಪ ಹಂಪಿಹೊಳಿ (48) ಎಂದು ಗುರುತಿಸಲಾಗಿದೆ.

ಕುಳಗೇರಿ ಗ್ರಾಮದ ಹಿಂಬದಿಯ ಸವಾರ ಬಡೇಸಾಬ್ ರಂಜಾನಸಾಬ್ ಡಂಗಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಳಗೇರಿಯಿಂದ ಕೆರೂರಗೆ ಬರುವಾರ ಈ ಅಪಘಾತ ಸಂಭವಿಸಿದೆ. ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಸಿಪಿಐ ಕರಿಯಪ್ಪ ಬನ್ನೆ, ಪಿಎಸ್ಐ ಭೀಮಪ್ಪ ರಬಕವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.