ಮುಧೋಳ : ತಾಲ್ಲೂಕಿನ ಹಲಗಲಿ ವ್ಯಾಪ್ತಿಯ ಚೌಡವ್ವನ ಸಾಲಿನ ಜಮೀನುಗಳಿಗೆ ಕಳೆದ 15 ದಿನಗಳಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದಿದ್ದರಿಂದ ರೈತರು ಗುರುವಾರ ನಗರದ ಹೆಸ್ಕಾಂ ಕಚೇರಿಗೆ ಬಂದು ಅಸಮಾಧಾನ ವ್ಯಕ್ತಪಡಿಸಿದರು.

ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ವಿಪರೀತ ಬೇಸಿಗೆಯ ಕಾರಣ ಬೆಳೆ ಒಣಗುತ್ತಿವೆ. ಅಧಿಕಾರಿಗಳು ಕೂಡಲೇ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುದಕಣ್ಣ ಬಿರಾದಾರ, ಮಲ್ಲಪ್ಪ ಹೊಸೊರ, ಈರಯ್ಯ ಗಿರಿಜಾವ್ವಗೋಳ, ಮಂಜು ಕಣಬೂರ, ಸಂಗಪ್ಪ ಖಜ್ಜಿಡೋಣಿ,ಈರಪ್ಪ ಮಾಚಕನೂರ,,ರಾಜು ಮಳಲಿ, ವಿಠ್ಠಲ ಕೊಲೂರ, ಹಲವಾರು ರೈತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-19-1053994086

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.