ಮುನವಳ್ಳಿ: ಪಟ್ಟಣದ ಹೊರಠಾಣೆ ಹಿಂದಿರುವ ಬ್ರಹ್ಮಕುಮಾರಿ ಆಶ್ರಮದಲ್ಲಿ ಶನಿವಾರ ಸತ್ ಚಿಂತನ ಮಂಥನ ಕಾರ್ಯಕ್ರಮ ಜರುಗಿತು.

ಜಮಖಂಡಿಯ ಗ್ರಾಮ ವಿಕಾಸ ಅಧ್ಯಕ್ಷ ಬಿ.ಕೆ. ಶೇಖರ ಮಾತನಾಡಿ, ಇಲ್ಲಿ ಸೇರಿದ ಸಂತರು ಒಮ್ಮೆ ರಾಜಸ್ಥಾನದ ಮೌಂಟ್ಅಬುವಿನಲ್ಲಿ ಇರುವ ಬ್ರಹ್ಮಕುಮಾರಿ ಕೇಂದ್ರಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಜರುಗುವ ಚಿಂತನ ಮಂಥನ ಕಾರ್ಯಕ್ರಮಗಳಲ್ಲಿ ಭಾಗಿಯಾದರೆ ಕಲಿಯುವುದು ಇನ್ನೂ ಇದೆ ಎಂಬ ಅನುಭವ ಆಗುತ್ತದೆ ಎಂದರು.

ಹೂಲಿಕಟ್ಟಿಯ ಸಂತರಾದ ನಿಂಗಪ್ಪ ಪೂಜೇರ, ಪತ್ರಕರ್ತ ಟಿ.ಎನ್. ಮುರಂಕರ, ಬಸವರಾಜ ಹತ್ತೂರ ಹಾಗೂ ಬಡ್ಲಿಯ ಸಂತರಾದ ಶಂಕರಣ್ಣ ಮಾತನಾಡಿದರು. ರಾಜಯೋಗಿನಿ ಬ್ರಹ್ಮಕುಮಾರಿ ಲತಾ ಅಕ್ಕನವರು, ರಾಜು ತಿಲಕ ನಾಯ್ಕರ, ಇಂದಿರಾ ಕದಂ, ಹನಸಿ, ಕಳಸನಗೌಡ್ರ ಶಿಕ್ಷಕ ವಿಠ್ಠಲ ಮುನವಳ್ಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-21-2099318789

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.