ಮಂಗಳವಾರ, 12 ಮೇ 2026
×
ADVERTISEMENT

ಗುಳೇದಗುಡ್ಡ: ಗ್ರಂಥಾಲಯ ಸೌಲಭ್ಯ ಮರೀಚಿಕೆ, ಹೊಸ ಕಟ್ಟಡಕ್ಕೂ ಜಾಗದ ಕೊರತೆ

ಎಚ್.ಎಸ್.ಘಂಟಿ
Published : 9 ಮಾರ್ಚ್ 2026, 6:38 IST
Last Updated : 9 ಮಾರ್ಚ್ 2026, 6:38 IST
ADVERTISEMENT
ಫಾಲೋ ಮಾಡಿ
Comments
ಇದ್ದ ಕಟ್ಟಡದಲ್ಲಿ ಇದ್ದ ವ್ಯವಸ್ಥೆಯೊಂದಿಗೆ ಗ್ರಂಥಾಲಯ ನಡೆಸಿಕೊಂಡು ಹೋಗಲಾಗುತ್ತಿದೆ‌. 
-ಬಸವರಾಜ ಮೊಕಾಶಿ, ಗ್ರಂಥಪಾಲಕ ಜಿಲ್ಲಾ ಕೇಂದ್ರ ಗ್ರಂಥಾಲಯದ ಶಾಖೆ, ಗುಳೇದಗುಡ್ಡ
ಕಟ್ಟಡದಲ್ಲಿ ಸ್ಥಳದ ಕೊರತೆ ಇರುವುದು ನಿಜ. ಪುರಸಭೆ ಮುಖ್ಯಾಧಿಕಾರಿಗಳಿಗೆ ದೊಡ್ಡ ಕಟ್ಟಡ ಇದ್ದರೆ ನೀಡಲು ಮನವಿ ಮಾಡಲಾಗಿದೆ.
-ಹಾಜಿರಾ ನದಾಫ್, ಜಿಲ್ಲಾ ಕೇಂದ್ರ ಮುಖ್ಯ ಗ್ರಂಥಾಲಯ ಅಧಿಕಾರಿ,ಬಾಗಲಕೋಟೆ
ಓದಲು ವಿಶಾಲವಾದ ಕಟ್ಟಡ, ಉತ್ತಮ ವ್ಯವಸ್ಥೆ ಇರುವುದಿಲ್ಲ ಸರ್ಕಾರ ಮತ್ತು ಪುರಸಭೆ ವ್ಯವಸ್ಥೆಗೊಳಿಸಬೇಕು
–ಈರಣ್ಣ ಅಲದಿ, ಓದುಗ,ಗುಳೇದಗುಡ್ಡ
ಸ್ಥಳದ ಕೊರತೆಯಿಂದ ಚಿಕ್ಕ ಕೊಠಡಿಯಲ್ಲಿ ಪುಸ್ತಕಗಳನ್ನಿ ನೆಲದ ಮೇಲೆ ಇಡಲಾಗಿದೆ
ಸ್ಥಳದ ಕೊರತೆಯಿಂದ ಚಿಕ್ಕ ಕೊಠಡಿಯಲ್ಲಿ ಪುಸ್ತಕಗಳನ್ನಿ ನೆಲದ ಮೇಲೆ ಇಡಲಾಗಿದೆ
ಗ್ರಂಥಾಲಯದ ಕಟ್ಟಡದ ನೋಟ
ಗ್ರಂಥಾಲಯದ ಕಟ್ಟಡದ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT