ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರೋಳ: ಬೈಕ್–ಟಿಪ್ಪರ್ ಡಿಕ್ಕಿ ಇಬ್ಬರ ಸಾವು

Last Updated 14 ಮಾರ್ಚ್ 2020, 15:23 IST
ಅಕ್ಷರ ಗಾತ್ರ

ಮುಧೋಳ: ತಾಲ್ಲೂಕಿನ ಶಿರೋಳದಲ್ಲಿ ಶನಿವಾರ ಟಿಪ್ಪರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಶಿರೋಳ ಗ್ರಾಮದ ಕಾಡಪ್ಪ ಭೀಮಪ್ಪ ನಾಯಕ್(30) ಹಾಗೂ ಸಿದ್ದಪ್ಪ ಶಿವಪ್ಪ ನಬಾಬ (36) ಸಾವಿಗೀಡಾದವರು. ಶಿರೋಳ ಗ್ರಾಮದಿಂದ ಮುಧೋಳ ನಗರಕ್ಕೆ ಬರುತ್ತಿದ್ದ ಬೈಕ್‌ಗೆ ಮುಧೋಳದಿಂದ ಜಮಖಂಡಿಯತ್ತ ಹೊರಟ ಟಿಪ್ಪರ್ ಡಿಕ್ಕಿಯಾಗಿದೆ.

ಸ್ಥಳಕ್ಕೆ ಮುಧೋಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT