ಬಳ್ಳಾರಿ: ನಗರದಲ್ಲಿ ಉಂಟಾಗಿರುವ ಆಟೊ ಎಲ್ಪಿಜಿ ಪೂರೈಕೆ ವ್ಯತ್ಯಯದಿಂದಾಗಿ ಆಟೊ ಚಾಲಕರ ಸಂಕಷ್ಟ ಮುಂದುವರಿದಿದ್ದು,ಬೆಲೆ ಏರುಗತಿಯಲ್ಲಿ ಸಾಗಿದೆ.

ನಗರದಲ್ಲಿನ ಗಾಂಧೀನಗರದ ಎರಡು, ಎಂಜಿ ರಸ್ತೆ, ಇನ್ ಫ್ಯಾಟ್ರಿ ರಸ್ತೆಯ ಕುಮಾರಸ್ವಾಮಿ ದೇವಸ್ಥಾನ, ವಿಮ್ಸ್ ರಸ್ತೆಯ ಏಳು ಮಕ್ಕಳ ತಾಯಿ ದೇವಸ್ಥಾನ, ಎಪಿಎಂಸಿ ಮಾರುಕಟ್ಟೆ ಬಳಿಯ ಆಟೊ ಎಲ್ಪಿಜಿ ಗ್ಯಾಸ್ ಸ್ಟೇಷನ್ಗಳು ದಾಸ್ತಾನು ಇಲ್ಲದ ಕಾರಣ ಬಂದ್ ಆಗಿದ್ದು, ಸದ್ಯ ಅಂದ್ರಾಳುವಿನ ಎಲ್ಪಿಜಿ ಕೇಂದ್ರದಲ್ಲಿ ಮಾತ್ರ ಗ್ಯಾಸ್ ವಿತರಣೆಯಾಗುತ್ತಿದ್ದು, ಭಾನುವಾರವೂ ತೆರೆದಿತ್ತು.

ದಾಸ್ತಾನು ಬಂದಾಗ ವಿತರಣೆ ಮಾಡ್ತೀವಿ, ಖಾಲಿಯಾದ್ರೆ ಬಂದ್ ಮಾಡೋದು ಆಟೊ ಗ್ಯಾಸ್ ಸ್ಟೇಷನ್ಗಳ ಅಭ್ಯಾಸವಾಗಿದೆ ಎಂದು ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಗಾಂಧಿನಗರದಲ್ಲಿರುವ ಆಟೊ ಗ್ಯಾಸ್ ಸ್ಟೇಷನ್ಗೆ ಸೋಮವಾರ ದಾಸ್ತಾನು ಬರುವ ನಿರೀಕ್ಷೆ ಇದ್ದು, ಬಂದ ಬಳಿಕ ವಿತರಣೆ ಮಾಡುವುದಾಗಿಯೂ ಅಲ್ಲಿನ ಸಿಬ್ಬಂದಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-25-549779257

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.