ಸಮಿತಿಯಲ್ಲಿ ಯಾರ‍್ಯಾರಿದ್ದಾರೆ?
ಹೆಚ್ಚುವರಿ ಜಿಲ್ಲಾಧಿಕಾರಿ (ಅಧ್ಯಕ್ಷ) ಪಾಲಿಕೆ ಆಯುಕ್ತ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಳ್ಳಾರಿ ನಗರ ಮತ್ತುಗ್ರಾಮೀಣ ಉಪ-ವಿಭಾಗದ ಡಿವೈಎಸ್‌ಪಿಗಳು ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಪದನಿಮಿತ್ತ ಭೂ ದಾಖಲೆಗಳ ಉಪ ನಿರ್ದೇಶಕರು ಭೂ ದಾಖಲೆಗಳ ಸಹಾಯಕ ನಿರ್ದೇಶಕರು (ನಗರ ಮತ್ತು ಗ್ರಾಮೀಣ) ಬಳ್ಳಾರಿ ಉಪ ವಿಭಾಗಾಧಿಕಾರಿ ಬಳ್ಳಾರಿ ತಹಶೀಲ್ದಾರ್ ಸದಸ್ಯರಾಗಿರುತ್ತಾರೆ.