ಶನಿವಾರ, 13 ಜೂನ್ 2026
×
ADVERTISEMENT

ಬಳ್ಳಾರಿ: ₹383 ಕೋಟಿ ಮೌಲ್ಯದ ಭೂಮಿ ವಶ

ಮಾರ್ಚ್‌ 6ರಿಂದ ಇಲ್ಲಿಯವರೆಗೆ 6 ಕಾರ್ಯಚರಣೆ: 88.76 ಎಕರೆ ಜಮೀನು ವಶ
Published : 15 ಮೇ 2026, 0:23 IST
Last Updated : 15 ಮೇ 2026, 0:23 IST
ADVERTISEMENT
ಫಾಲೋ ಮಾಡಿ
Comments
ಇನ್ನೂ ದೊಡ್ಡ ಪ್ರಮಾಣದ ಭೂಮಿಗಳನ್ನು ವಶಕ್ಕೆ ಪಡೆಯಬೇಕಿದೆ. ಎಲ್ಲ ಪ್ರಕರಣಗಳ ಮೇಲೆ ಜಿಲ್ಲಾಡಳಿತ ಅಧ್ಯಯನ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಾಚರಣೆ ನಡೆಯಲಿದೆ
ನಾಗೇಂದ್ರ ಪ್ರಸಾದ್‌, ಜಿಲ್ಲಾಧಿಕಾರಿ
ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಇಷ್ಟು ನಿರಂತರವಾಗಿ ಒತ್ತುವರಿ ತೆರವು ನಡೆದ ಉದಾಹರಣೆ ಇಲ್ಲ. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಮೈಲುಗಲ್ಲು
ಮೊಹಮದ್‌ ಝುಬೇರ, ಹೆಚ್ಚುವರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT