ಕಂಪ್ಲಿ: ತಾಲ್ಲೂಕಿನ ಚಿಕ್ಕಜಾಯಿಗನೂರು ಗ್ರಾಮದಲ್ಲಿ ಶ್ರೀಗಾನಯೋಗಿ ಪಂಡಿತ ಪುಟ್ಟರಾಜ ಅಭಿರುಚಿ ಕಲ್ಚರ್ ಟ್ರಸ್ಟ್(ರಿ) ಹಾಗೂ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ಗ್ರಾಮೀಣ ಕಲೋತ್ಸವ ಕಾರ್ಯಕ್ರಮ ಜರುಗಿತು.

ಗುತ್ತಿಗನೂರು ರೇಣುಕರಾಜ ಗವಾಯಿ, ವಿರೂಪಾಕ್ಷಪ್ಪ ದೇವಲಾಪುರ, ಕಂಪ್ಲಿ ನಾಗರಾಜ ಅವರ ಸುಗಮ ಸಂಗೀತ ಹಾಗೂ ಎಸ್.ಸಂಗೀತ ಸಣಾಪುರ ಕಲಾತಂಡದ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ. ನಾಗರಾಜ, ಮುಖಂಡ ಪಂಪನಗೌಡ, ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮ ಮಾತನಾಡಿದರು. ಎಸ್. ಅಮರೇಗೌಡ, ಮರೇಗೌಡ, ಪಂಪನಗೌಡ, ಆನಂದರೆಡ್ಡಿ, ಜಡೇಶ್ ಸ್ವಾಮಿ, ರವಿಗೌಡ, ಶಂಕರಗೌಡ, ರಾಮನಗೌಡ, ಹನುಮಪ್ಪ, ಫಕೀರಪ್ಪ, ಮರಿರಾಜ, ರಾಘವೇಂದ್ರ, ಬ್ರಹ್ಮಾನಂದ, ಟ್ರಸ್ಟ್ ಖಜಾಂಚಿ ಮುದಿಯಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-25-1131690279

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.