ಕಂಪ್ಲಿ: ‘ಕಾವ್ಯದ ಪ್ರೀತಿ ಮತ್ತು ಓದು ಕವಿಯನ್ನಾಗಿಸುತ್ತದೆ. ಶರಣರು, ವಚನಕಾರರ ಪ್ರೇರಣೆಯಿಂದ ಸಶಕ್ತ ಕಾವ್ಯಗಳು ಕನ್ನಡದಲ್ಲಿ ಮೂಡಿಬರುತ್ತಿವೆ’ ಎಂದು ಎಮ್ಮಿಗನೂರು ಹಂಪಿಸಾವಿರದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಹಂಪಿಸಾವಿರದೇವರ ಮಠದಲ್ಲಿ ಕನ್ನಡ ವಿವಿಯ ಸಂಶೋಧನಾ ವಿದ್ಯಾರ್ಥಿನಿ ಬೇರ್ಗಿ ಜಯಶ್ರೀ ರಚಿಸಿದ ‘ಮುಗಿಲ ನಕ್ಷತ್ರ’ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕವಯತ್ರಿ ಬೇರ್ಗಿ ಜಯಶ್ರೀ ಮಾತನಾಡಿದರು. ಎಚ್. ವೀರಾಪುರದ ಜ್ಞಾನಜ್ಯೋತಿ ಶಿವಲಿಂಗ ಮಂದಿರದ ಜಡೇಶತಾತ, ಪ್ರಮುಖರಾದ ಶಿವೇಗೌಡ ರಾಮಪ್ಪ, ಚನ್ನಪಟ್ಟಣ ಬಸವನಗೌಡ, ಹನುಮನಗೌಡ, ಗಂಟೆ ಜಡೇಶ, ಹಂಪಿ ಚಂದ್ರಶೇಖರಸ್ವಾಮಿ, ಮಣಿಕಂಠ, ಜಡೇಸಿದ್ದಸ್ವಾಮಿ, ಮಹಾಂತೇಶ, ಬಸಮ್ಮ, ಲಕ್ಷ್ಮಿ, ಮಣಿಕಂಂಠ, ವಿಥುನ್ ಗೌಡ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-25-1599343814

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.