ಬುಧವಾರ, 13 ಮೇ 2026
×
ADVERTISEMENT

ಬಳ್ಳಾರಿ ಕೆಐಎಡಿಬಿಯಲ್ಲಿ ₹16.17 ಕೋಟಿ ವಂಚನೆ: ಎಫ್‌ಐಆರ್‌

Published : 21 ಮಾರ್ಚ್ 2026, 23:30 IST
Last Updated : 21 ಮಾರ್ಚ್ 2026, 23:30 IST
ADVERTISEMENT
ಫಾಲೋ ಮಾಡಿ
Comments
ಯಾವ ಅವಧಿಯಲ್ಲಿ ಎಷ್ಟೆಷ್ಟು ಹಣ?
ಜಿ.ಎಚ್‌ ಶ್ರೀಧರ್‌ ಅವರು ವಲಯ ಕಚೇರಿಯ ಇಇ ಆಗಿದ್ದ ಸಮಯದಲ್ಲಿ (2022ರ ಅ.15ರಿಂದ 2025ರ ಜೂನ್ 24ರ ವರೆಗೆ) ಒಟ್ಟು ₹12,19,01,185. ಜನಾರ್ದನ ನಾಯ್ಕ ಎಂಬುವವರು ಇಇ ಆಗಿದ್ದ ಸಂದರ್ಭದಲ್ಲಿ (2025ರ ಸೆ. 6ರಿಂದ ನ.28ರ ವರೆಗೆ) ₹2,48,69,333, ಸದ್ಯ ಎಸ್.ಎಂ. ಕೊಳಲಗಿ ಅವರ ಅವಧಿಯಲ್ಲಿ (2025ರ ಡಿ. 30ರಿಂದ ಫೆ. 20ರ ವರೆಗೆ ₹1,50,28,398 ಹಣ ವಿವಿಧ ಖಾತೆಗಳಿಗೆ ವರ್ಗಾವಣೆಯಾಗಿರುವುದಾಗಿ ಗೊತ್ತಾಗಿದೆ. ಹೀಗೆ ವಿವಿಧ ಖಾತೆಗಳಿಗೆ ವರ್ಗಾವಣೆಗೊಂಡಿದ್ದ ಹಣವು ಮರಳಿ ಸಂತೋಷ್‌ ಕುಮಾರ್‌ ಖಾತೆಗೆ ಬಂದಿರುವುದೂ ಗೊತ್ತಾಗಿದೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಇದು ಭಾರಿ ಪ್ರಮಾಣದ ಹಣದ ಅಕ್ರಮವಾಗಿರುವ ಕಾರಣ ಕಾನೂನಾತ್ಮಕವಾಗಿ ಸಿಐಡಿಗೆ ವಹಿಸಲು ತೀರ್ಮಾನಿಸಲಾಗಿದೆ.
– ಡಾ. ಸುಮನ್‌ ಡಿ.ಪಿ, ಎಸ್‌ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT