ಕುಡತಿನಿ (ಸಂಡೂರು): ಪಟ್ಟಣದ ವಿದ್ಯುತ್ ಶಾಖೆಯಲ್ಲಿ ಟವರ್ ನಿರ್ಮಾಣ ಮತ್ತು ಕಂಡಕ್ಟರ್ ಸ್ಟಿಂಗ್ ಕಾಮಗಾರಿ ಹಮ್ಮಿಕೊಂಡಿದ್ದರಿಂದ ಮೇ 9ರಿಂದ11ರವರೆಗೂ ಬೆಳಿಗ್ಗೆ 7 ರಿಂದ ಸಂಜೆ 6ಗಂಟೆಯವರೆಗೂ ಕುಡತಿನಿ ಪಟ್ಟಣ, ಇತರೆ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕುಡತಿನಿ ಉಪ ಕೇಂದ್ರಕ್ಕೆ ಒಳಪಡುವ ಕುಡತಿನಿ ಟೌನ್, ವೇಣಿವೀರಾಪುರ ಕೈಗಾರಿಕಾ ಫೀಡರ್, ಎಫ್ – 7, ದರೋಜಿ ಇಪಿ ಫೀಡರ್, ಎಲ್ಲ ಎಲ್ಟಿ ಲೈನ್ಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕುಡತಿನಿ ಶಾಖೆಯ ಜೆಸ್ಕಾಂ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-25-965597882

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.