ಕುರುಗೋಡು: ದಿನ ಮತ್ತು ವಾರದ ಮಾರುಕಟ್ಟೆ ಹರಾಜು ಪ್ರಕ್ರಿಯೆ ಇಲ್ಲಿನ ಪುರಸಭೆ ಕಚೇರಿ ಸಭಾಂಗಣದಲ್ಲಿ ಈಚೆಗೆ ಜರುಗಿತು.

ಒಂದು ವರ್ಷದ ಅವಧಿಗೆ ದಿನ ಮಾರುಕಟ್ಟೆ ₹ 7.90 ಲಕ್ಷ ಮತ್ತು ವಾರದ ಮಾರುಕಟ್ಟೆ ₹ 1.70 ಲಕ್ಷ ಹರಾಜು ಕೂಗಿದ ಸಾಪೀರ್ ತನ್ನದಾಗಿಸಿಕೊಂಡರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಧಿಕ ಹಣಕ್ಕೆ ಹರಾಜಾಗಿರುವುದರಿಂದ ಪುರಸಭೆಗೆ ಆದಾಯ ಹೆಚ್ಚಾಗಿದೆ.

ಕಳೆದ ವರ್ಷ ದಿನ ಮಾರುಕಟ್ಟೆ ₹5.20 ಲಕ್ಷ ಮತ್ತು ವಾರದ ಮಾರುಕಟ್ಟೆ ₹1.10 ಲಕ್ಷಕ್ಕೆ ಹರಾಜಾಗಿದ್ದವು. ಬಹಿರಂಗ ಹರಾಜಿನಲ್ಲಿ ಒಟ್ಟು ನಾಲ್ಕು ಜನರು ಮುಂಗಡ ಠೇವಣಿ ಕಟ್ಟಿ ಭಾಗವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಕಂದಾಯ ಅಧಿಕಾರಿ ನಾಗರಾಜ, ಕಂದಾಯ ನಿರೀಕ್ಷಕ ರಾಜೇಶ್, ಶಾಸ್ತ್ರಿ ಮತ್ತು ಹುಲಿಗೆಮ್ಮ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-25-713664347

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.