ಬಳ್ಳಾರಿ: ಬಳ್ಳಾರಿಯ ಮೆಸರ್ಸ್ ಎಸ್ ಮತ್ತು ಪಿ ಸ್ಟ್ರಕ್ಚರಲ್ಸ್ ಸಂಸ್ಥೆಯಲ್ಲಿ ಜನವರಿ 2010 ರಿಂದ ಫೆಬ್ರವರಿ 2013ರ ವರೆಗೆ ಕೆಲಸ ಮಾಡಿ, ಭವಿಷ್ಯ ನಿಧಿ (ಪಿಎಫ್) ಸೌಲಭ್ಯದಿಂದ ವಂಚಿತರಾದ ಕಾರ್ಮಿಕರಿಗೆ ದಾಖಲೆ ಸಲ್ಲಿಸಲು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಕೆ.ವಿ. ಪ್ರವೀಣ್ ಅವಕಾಶ ನೀಡಿದ್ದಾರೆ.

ತಿಂಗಳಿಗೆ ₹6,500ಕ್ಕಿಂತ ಕಡಿಮೆ ವೇತನ ಪಡೆಯುತ್ತಿದ್ದ ಅರ್ಹ ಕಾರ್ಮಿಕರು ನೇಮಕಾತಿ ಆದೇಶ, ಗುರುತಿನ ಚೀಟಿ ಅಥವಾ ವೇತನ ಚೀಟಿಯೊಂದಿಗೆ ಜೂನ್ 15ರೊಳಗಾಗಿ ಬಳ್ಳಾರಿಯ ರಾಘವೇಂದ್ರ ಕಾಲೋನಿಯ ಭವಿಷ್ಯ ನಿಧಿ ಭವನಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು. ಇಮೇಲ್ (ro.bellary@epfindia.gov.in) ಮೂಲಕವೂ ಕಳುಹಿಸಬಹುದು. ತಪ್ಪಿದಲ್ಲಿ ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-25-563902291

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.