ಬುಧವಾರ, 10 ಜೂನ್ 2026
×
ADVERTISEMENT

ಬಳ್ಳಾರಿ | ರಸಗೊಬ್ಬರಕ್ಕೆ ಪಥ ಕೊಡದ ರೈಲ್ವೆ ಇಲಾಖೆ

Published : 1 ಜೂನ್ 2026, 0:07 IST
Last Updated : 1 ಜೂನ್ 2026, 0:07 IST
ADVERTISEMENT
ಫಾಲೋ ಮಾಡಿ
Comments
ರಸಗೊಬ್ಬರ ಪೂರೈಕೆಗೆ 6ನೇ ಪಥ ಕೇಳಲಾಗುವುದು. ರೈಲ್ವೆ ಇಲಾಖೆ ಹಾಗೂ ಎಫ್‌ಸಿಎಗೂ ಪತ್ರ ಬರೆಯಲಾಗುವುದು. ರೈತರ ಉಪಯೋಗಕ್ಕಾಗಿ ಕ್ರಮ ಕೈಗೊಳ್ಳಲಾಗುವುದು.
– ನಾಗೇಂದ್ರ ಪ್ರಸಾದ್‌ ಕೆ. ಜಿಲ್ಲಾಧಿಕಾರಿ, ಬಳ್ಳಾರಿ
ರಸಗೊಬ್ಬರ ಪೂರೈಕೆಗೆ ಹೆಚ್ಚುವರಿ ಪಥ ಕೇಳಿದರೆ ರೈಲ್ವೆ ಇಲಾಖೆ ನಿರಾಕರಿಸಿದ. ಜಿಂದಾಲ್‌ ಮತ್ತು ಬಿಟಿಪಿಎಸ್‌ ಹಿತದ ನೆಪ ಮುಂದಿಡಲಾಗಿದೆ. ರೈತರನ್ನು ಕಡೆಗಣಿಸಲಾಗಿದೆ. ಇನ್ನೊಂದು ರೈಲು ಪಥ ಅನಿವಾರ್ಯ ಆಗಲಿದೆ.
– ಮಾಧವ ರೆಡ್ಡಿ, ರಾಜ್ಯ ರೈತ ಸಂಘದ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT