ನಟ ದರ್ಶನ್ ಬಂಧಮುಕ್ತಗೊಳ್ಳಲಿ ಎಂದು ಪ್ರಾರ್ಥಿಸಿ ಅಭಿಮಾನಿಗಳು ಈಚೆಗೆ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ವಿಗ್ರಹದ ಪಾದದಡಿ ದರ್ಶನ್ ಚಿತ್ರವನ್ನು ಇಟ್ಟು, ಪೂಜೆ ಸಲ್ಲಿಸಲು ಅಭಿಮಾನಿಗಳು ಕೋರಿದ್ದಾರೆ. ಅರ್ಚಕ ಬಸಪ್ಪ ಪೂಜಾರ್ ಭಾವಚಿತ್ರ ಇರಿಸಿ, ಪೂಜೆ ನೆರವೇರಿಸಿದ್ದಾರೆ. ಅದರ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.