ತೆಕ್ಕಲಕೋಟೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಅಲೆಮಾರಿ ಹಗಲು ವೇಷಗಾರರು ಮನೆಮನೆಗೆ ತೆರಳಿ ಮೋಹಿನಿ ಭಸ್ಮಾಸುರ ಪ್ರಸಂಗ ಪ್ರದರ್ಶಿಸಿದರು
ತೆಕ್ಕಲಕೋಟೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಅಲೆಮಾರಿ ಹಗಲು ವೇಷಗಾರರು ಮನೆಮನೆಗೆ ತೆರಳಿ ಮೋಹಿನಿ ಭಸ್ಮಾಸುರ ಪ್ರಸಂಗ ಪ್ರದರ್ಶಿಸಿದರು

'ಪೌರಾಣಿಕ ಪಾತ್ರಗಳ ಮೂಲಕ ಗ್ರಾಮೀಣ ಭಾಗದಲ್ಲಿ ಕಲಾಪ್ರದರ್ಶನ ಮಾಡಿ ನಮ್ಮ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯನ್ನು ಜೀವಂತ ಇಡುವಲ್ಲಿ ಅಲೆಮಾರಿ ವೇಷಗಾರರ ಪಾತ್ರ ಮಹತ್ವದ್ದು, ಸರ್ಕಾರ ಇವರ ಕಲೆಗೆ ನ್ಯಾಯ ಒದಗಿಸಬೇಕು'
ಡಾ. ಮೃತ್ಯುಂಜಯ ಸ್ವಾಮಿ, ನಿವೃತ್ತ ವೈದ್ಯರು, ಸಿರಿಗೇರಿಡಾ. ಮೃತ್ಯುಂಜಯ ಸ್ವಾಮಿ ನಿವೃತ್ತ ವೈದ್ಯರು ಸಿರಿಗೇರಿ