ಸೋಮವಾರ, 13 ಏಪ್ರಿಲ್ 2026
×
ADVERTISEMENT

‘ಜೋಳದ ಕಣಜ’ದಲ್ಲಿ ಮಳೆಯದ್ದೇ ಭಯ: ಖರೀದಿ ಎದುರು ನೋಡುತ್ತಿರುವ ರೈತರು

ಪಂಡಿತಾರಾಧ್ಯ ಎಚ್.ಎಂ. ಮೆಟ್ರಿ
Published : 18 ಮಾರ್ಚ್ 2026, 1:57 IST
Last Updated : 18 ಮಾರ್ಚ್ 2026, 1:57 IST
ADVERTISEMENT
ಫಾಲೋ ಮಾಡಿ
Comments
ಕೂಡಲೇ ಜೋಳ ಖರೀದಿ ಆರಂಭಿಸಬೇಕು. ಒಂದು ವೇಳೆ ಆಕಸ್ಮಿಕ ಮಳೆಗೆ ಜೋಳದ ರಾಶಿ ಹಾಳಾದಲ್ಲಿ ಅದರ ನಷ್ಟವನ್ನು ಸರ್ಕಾರವೇ ಭರಿಸಬೇಕು.
- ಬಿ.ವಿ.ಗೌಡ, ರಾಜ್ಯ ಕಾರ್ಯಾಧ್ಯಕ್ಷ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಂಪ್ಲಿ
ಮುಂಗಾರು ಜೋಳ ಖರೀದಿಗಾಗಿ ಈಗಾಗಲೇ ಸುಮಾರು 15 ಲಕ್ಷ ಖಾಲಿ ಚೀಲಗಳು ಬಂದಿದ್ದು ಮಾರ್ಚ್‌ 23ರಿಂದ ಜೋಳ ಖರೀದಿ ಆರಂಭಿಸಲಾಗುವುದು.
- ಕೆ.ಆರ್. ದೇವರಾಜ, ಉಪ ನಿರ್ದೇಶಕರು ಆಹಾರ ಇಲಾಖೆ ಬಳ್ಳಾರಿ
ಜೋಳ ಖರೀದಿಗಾಗಿ ಕೂಲಿಗಳು ಜಿಪಿಎಸ್ ವ್ಯವಸ್ಥೆಯ ಲಾರಿಗಳು ದಾಸ್ತಾನು ಮಾಡಲು ಅಗತ್ಯ ಕ್ರಮ ಈಗಾಗಲೇ ತೆಗೆದುಕೊಂಡಿದ್ದು ಜಿಲ್ಲೆಯಲ್ಲಿ 18 ಖರೀದಿ ಕೇಂದ್ರಗಳು ಮಾರ್ಚ್‌ 23ರಿಂದ ಏಕಕಾಲಕ್ಕೆ ಕಾರ್ಯನಿರ್ವಹಣೆ ಆರಂಭಿಸಲಿವೆ.
- ಗುರುಪ್ಪ ಕನಬೂರು, ಜಿಲ್ಲಾ ವ್ಯವಸ್ಥಾಪಕರು ಕೆಎಫ್‌ಸಿಎಸ್‌ ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT