ಕಂಪ್ಲಿ: ‘ಬಕ್ರೀದ್ ತ್ಯಾಗ, ಬಲಿದಾನ, ಮಾನವೀಯತೆ ಪಾಠ ಸಾರುತ್ತದೆ’ ಎಂದು ಇಲ್ಲಿನ ಮುಸ್ಲಿಂ ಧರ್ಮಗುರು ಸೈಯ್ಯದ್ ಷಾಹ್ ಅಬುಲ್ ಹಸನ್ ಖಾದ್ರಿ ತಿಳಿಸಿದರು.

ಸ್ಥಳೀಯ ಮುದ್ದಾಪುರ ರಸ್ತೆ ಬಳಿಯ ಖದೀಂ ಈದ್ಗಾ ಮೈದಾನದಲ್ಲಿ ಬಕ್ರೀದ್ ಪ್ರಯುಕ್ತ ಗುರುವಾರ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಉಪದೇಶ ನೀಡಿದರು.

ಈ ವೇಳೆ ಸೈಯ್ಯದ್ ಷಾಹ್ ಉಮೇಶ್ಖಾದ್ರಿ, ಸೈಯ್ಯದ್ ಷಾಹ್ ಮುಕ್ತಿಯಾರ್ ಖಾದ್ರಿ, ಖದೀಮ್ ಈದ್ಗಾ(ಸುನ್ನಿ) ಕಮಿಟಿ ಅಧ್ಯಕ್ಷ ಎಂ.ಇಸ್ಮಾಯಿಲ್, ಉಪಾಧ್ಯಕ್ಷ ಮೆಹಬೂಬ್, ಕಾರ್ಯದರ್ಶಿ ಬಿ.ಜಾಫರ್ ಸಾಧಿಕ್, ಕೋಶಾಧ್ಯಕ್ಷ ಕರೀಮ್, ಸದಸ್ಯರಾದ ನೂರ್ ಅಹಮದ್, ನಜೀರ್ ಖಲೀಲ್, ರಿಯಾಜ್, ಮಹಬಾಷ, ಮೈನುದ್ದೀನ್, ಎಂ. ಮೆಹಮೂದ್, ಎಂ. ಶಬ್ಬೀರ್ ಸೇರಿ ಮುತುವಲ್ಲಿ ಇದ್ದರು.

ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯ ಈದ್ಗಾ ಮೈದಾನದಲ್ಲಿಯೂ ಬಕ್ರೀದ್ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಜರುಗಿತು. ಕಂಪ್ಲಿ ಕೋಟೆಯ ಮಸೀದಿಗಳ ಮುತುವಲ್ಲಿಗಳು, ಈದ್ಗಾ ಕಮಿಟಿಯ ಪದಾಧಿಕಾರಿಗಳು, ಮುಸ್ಲಿಂ ಮುಖಂಡರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-25-1916012196

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.