ಕಂಪ್ಲಿ: ಇಲ್ಲಿನ ಅತಿಥಿಗೃಹ ಆವರಣದಲ್ಲಿ ಕಂಪ್ಲಿ ಕೈಗಾರಿಕಾ ಸಂಘದ ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆ ಸೋಮವಾರ ಜರುಗಿತು.

ಎಂ. ಬಾಬುಸಾಬ್ (ಅಧ್ಯಕ್ಷ), ಜಿ.ಸಿ. ನಾಗರಾಜ್ (ಗೌರವಾಧ್ಯಕ್ಷ), ಜಿ. ಶ್ರೀನಿವಾಸರಾವ್, ಅಹಮದ್ಸಾಬ್ (ಉಪಾಧ್ಯಕ್ಷರು), ಎ. ಮೌಲಾಹುಸೇನ್ (ಪ್ರಧಾನ ಕಾರ್ಯದರ್ಶಿ), ಟಿ.ಎಚ್.ಎಂ. ರಾಜಕುಮಾರ್ (ಜಂಟಿ ಕಾರ್ಯದರ್ಶಿ), ಎಂ. ದಾದಾಪೀರ್ (ಖಜಾಂಚಿ), ಎಂ. ತಬ್ರೇಜ್ (ಮಾಧ್ಯಮ ಪ್ರತಿನಿಧಿ), ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ. ಮಸ್ತಾನ್, ಎಲ್ಅಂಡ್ಟಿ ಅಬ್ದುಲ್, ಕೆ. ಸಲೀಮ್, ಗ್ರಿಲ್ ಚಾಂದ್, ಬೂಸಾರೆ ವಾಸುದೇವ, ಎಲೆಕ್ಟ್ರೀಷಿಯನ್ ಖಾಸೀಮ್, ರಾಜಾಸಾಬ್, ಶಂಷುದ್ದೀನ್, ಪೇಂಟರ್ ಮೋಹನ್ಸಿಂಗ್, ಇಮ್ತಿಯಾಜ್ಖಾನ್, ಕೆ. ಆಲಂಸಾಬ್, ಶಾಮೀದ್, ಮೆಕಾನಿಕ್ ರಮೇಶ್ ಆಯ್ಕೆಗೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-25-1378258404

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.