ಕಂಪ್ಲಿ: ಸ್ಥಳೀಯ 2ನೇ ವಾರ್ಡ್ ಹಜರತ್ ಸೈಯ್ಯದ್ ಷಾಹ್ ಖಾಜಾಪೀರ್ ಮಹ್ಮದ್ ಷಾ ಹುಸೇನಿ ಉರುಫ್ ಖಾಜ ಮೀನ್ ಸಾಹೇಬ್ ಅವರ 312ನೇ ಉರುಸ್ ಕಾರ್ಯಕ್ರಮ ಸೋಮವಾರ ವಿಜೃಂಭಣೆಯಿಂದ ಜರುಗಿತು.

ದರ್ಗಾದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಾಸಕ ಜೆ.ಎನ್. ಗಣೇಶ್, ಧರ್ಮಗುರು ಸೈಯ್ಯದ್ ಷಾಹ್ ಖಾಜಾ ಮೈನುದ್ದೀನ್ ಖಾದ್ರಿ, ಪೀರ್ ಮಹ್ಮದ್ ಷಾ ಹುಸೇನ್ ಕಮಿಟಿ ಅಧ್ಯಕ್ಷ ಎಂ. ಹುಸೇನ್ಬಾಷ, ಗೌರವಾಧ್ಯಕ್ಷ ನ್ಯಾಮತ್ಸಾಬ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಕೆ. ಮಸ್ತಾನ್ಸಾಬ್, ಅಂಜುಮನ್ ಕಮಿಟಿ ಅಧ್ಯಕ್ಷ ಅಬ್ದುಲ್ ಕರೀಮ್ ಪಾಲ್ಗೊಂಡಿದ್ದರು. ಪ್ರಮುಖರಾದ ಅಕ್ಕಿ ಜಿಲಾನ್, ಹೊಸಕೋಟೆ ಜಗದೀಶ, ಕೆ. ಮೌಲಹುಸೇನ್, ಎಂ. ಜಿಯಾರುದ್ದೀನ್, ಕರೀಮ್ ಲಡ್ಡು, ವಾಸೀಮ್, ಖಾಜಮೀನ್ ಸಾಹೇಬ್ ವಂಶಸ್ಥರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-25-938953923

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.