ಬುಧವಾರ, 15 ಏಪ್ರಿಲ್ 2026
×
ADVERTISEMENT

ರಾಜ್ಯ ಬಜೆಟ್ | ಯಾವುದೇ ದೊಡ್ಡ, ಹೊಸ ಯೋಜನೆಗಳಿಲ್ಲ: ಬಳ್ಳಾರಿ ಮತ್ತೆ ತಬ್ಬಲಿ

Published : 7 ಮಾರ್ಚ್ 2026, 2:22 IST
Last Updated : 7 ಮಾರ್ಚ್ 2026, 2:22 IST
ADVERTISEMENT
ಫಾಲೋ ಮಾಡಿ
Comments
ಬಳ್ಳಾರಿಗೆ ಸಿಕ್ಕಿದ್ದೆಷ್ಟು?  ‌‌
ರಾಜಕೀಯ ಇಚ್ಛಾಶಕ್ತಿ ಕೊರತೆ 
ಬಜೆಟ್‌ನಲ್ಲಿ ಬಳ್ಳಾರಿ ಜಿಲ್ಲೆಗೆ ಉಂಟಾಗಿರುವ ನಿರಾಸೆಗೆ ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣವೆಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಪರಸ್ಪರರಲ್ಲಿ ಒಗ್ಗಟ್ಟು ಇಲ್ಲದಿರುವುದೇ ಇಂಥ ದುಸ್ಥಿತಿಗೆ ಕಾರಣ ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಜಿಲ್ಲೆಗೆ ಇಂಥದ್ದೇ ಬೇಕು ಹೀಗೇ ಆಗಬೇಕು ಎಂದು ಎಲ್ಲರೂ ಒಟ್ಟಿಗೆ ಬಂದು ಕೇಳಿದ ನಿದರ್ಶನಗಳೇ ಇಲ್ಲ ಎಂದು ಸರ್ಕಾರದ ಹಂತದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಹೀಗಾಗಿ ಬಜೆಟ್‌ನಲ್ಲಿ ಬಳ್ಳಾರಿ ತಬ್ಬಲಿಯಾಗಬೇಕಾಗಿ ಬಂದಿದೆ ಎನ್ನಲಾಗಿದೆ.   
ಯಾರು ಏನಂತಾರೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT