ತೆಕ್ಕಲಕೋಟೆ: ಸಮೀಪದ ಸಿರಿಗೇರಿ ಗ್ರಾಮದ ನಾಗನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಾಜಿ ಶಾಸಕ ದಿವಂಗತ ಸಿ.ಎಂ.ರೇವಣಸಿದ್ದಯ್ಯಸ್ವಾಮಿ ಅವರ ಜನ್ಮ ಶತಮಾನೋತ್ಸವದ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಸಿದ್ಧತಾ ಸಭೆ ಭಾನುವಾರ ನಡೆಯಿತು.

ಹಸಿರು ಸೇನೆಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾಧವರಡ್ಡಿ ಮಾತನಾಡಿ, ಸಿಎಂಆರ್ ಅವರ ಹೋರಾಟದ ಹಾದಿಯಲ್ಲಿ ಬೆಳೆದ ನಾವು ಅವರ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡೋಣ. ಅವರ ಕುರಿತಾಗಿ ರೈತ ಗೋಷ್ಠಿ, ರೈತ ಪ್ರಶಸ್ತಿ ಮುಂತಾದ ಜವಾಬ್ದಾರಿಯನ್ನು ನಿರ್ವಹಿಸೋಣ ಎಂದರು.

ನಿವೃತ್ತ ವೈದ್ಯಾಧಿಕಾರಿ ಡಾ.ಟಿ.ಎಂ.ಮೃತ್ಯುಂಜಯ ಸ್ವಾಮಿ, ರೈತ ಮುಖಂಡ ಶಾಂತನಗೌಡ, ಉಪನ್ಯಾಸಕ ಮಾಳಾಪುರ ಬಸವರಾಜ್, ಅನ್ನಪೂರ್ಣ ಪ್ರಕಾಶನದ ಸಿರಿಗೇರಿ ಯರಿಸ್ವಾಮಿ ಕಾರ್ಯಕ್ರಮ ಆಯೋಜನೆಯ ರೂಪರೇಷೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಿ.ಎಂ.ನಾಗರಾಜ್ ಸ್ವಾಮಿ, ಎಸ್.ಎಂ.ಅಡಿವೆಯ್ಯ ಸ್ವಾಮಿ, ಬಿ.ಶಂಕ್ರಪ್ಪ, ಬಿ.ನಾಗೇಂದ್ರ, ಮುರ್ಷಿದ್ ಅಹಮದ್, ಕೆ.ದ್ಯಾವಣ್ಣ ಅಂಬರೀಶ್ ಗೌಡ, ಮಾಳಾಪುರ ಬಸವರಾಜ್, ಗೋಡೆ ಚಂದ್ರಶೇಖರ್ ಗೌಡ, ಬಿ ರಮೇಶ್, ಲಕ್ಷ್ಮಣ ಭಂಡಾರಿ, ಎಚ್.ಎಮ್ ಮಲ್ಲಿಕಾರ್ಜುನ ಸ್ವಾಮಿ, ಪಂಚಾಕ್ಷರಯ್ಯ, ಕೆ.ಎಂ. ದೇವರಾಜಯ್ಯ, ಕಲಾವಿದ ಮಂಜುನಾಥ್ ಗೋವಿಂದವಾಡ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-25-1593458379

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.