ಆನೇಕಲ್: ಪಟ್ಟಣದ ತಿಗಳರ ಬೀದಿಯ ಭಜನೆ ಮನೆಯ ದ್ರೌಪದಮ್ಮ ದೇವಿ ದೇವಾಲಯದ ಕರಗ ಶಕ್ತ್ಯೋತ್ಸವವು ಏ.30ರಂದು ನಡೆಯಲಿದ್ದು, ಪೂಜಾರಿ ಚಂದ್ರಪ್ಪ ಅವರು 9ನೇ ಬಾರಿಗೆ ಕರಗ ಹೊರಲಿದ್ದಾರೆ.

ಏ.22ರ ರಾತ್ರಿ 9ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಏ.30ರಂದು ಹಸಿ ಕರಗ, ಮೇ 3ರಂದು ಒಣ ಕರಗ ನಡೆಯಲಿದೆ. ಈ ಹಿಂದೆ ಭಜನೆ ಮನೆಯಲ್ಲಿ ಚಂದ್ರಪ್ಪ ಅವರು 3 ಬಾರಿ ಕರಗ ಹೊತ್ತಿದ್ದರು, ಪಟ್ಟಣದ ಧರ್ಮರಾಯಸ್ವಾಮಿ ದೇವಾಲಯದಲ್ಲಿ 6 ಬಾರಿ ಕರಗ ಹೊತ್ತಿದ್ದರು ಒಟ್ಟು 9 ಬಾರಿ ಕರಗವನ್ನು ಹೊತ್ತಿರುವ ಚಂದ್ರಪ್ಪ ಅವರು ಈ ಬಾರಿ ಭಜನೆ ಮನೆಯ ಕರಗ ಹೊರಲಿದ್ದಾರೆ.

ಕೋಟೆ ಜಗಳ, ಅಗ್ನಿಕೊಂಡ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳಿಗೆ ಸಜ್ಜು ಮಾಡಿಕೊಳ್ಳಲಾಗಿದೆ. ಏ.22ರಂದು ರಾತ್ರಿ 9ಕ್ಕೆ ಧ್ವಜಾರೋಗಣ ಮತ್ತು ಜಲಧಿ ಕರಗಕ್ಕೆ ಸಿದ್ದತೆ ನಡೆಸಲಾಗಿದೆ ಎಂದು ಎಂದು ಕರಗ ಆಚರಣಾ ಸಮಿತಿಯ ರಾಮಯ್ಯ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-15-1539028704

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.