ಆನೇಕಲ್: ಪಟ್ಟಣದ ಗುರುಭವನದಲ್ಲಿ ಶಿಕ್ಷಕರ ಕೌಶಲ ಅಭಿವೃದ್ಧಿ ಮತ್ತು ಗಣಕಯಂತ್ರ ತರಬೇತಿಗಾಗಿ ರೋಟರಿ ಬೆಂಗಳೂರು ಪಾಂವಿಲ್ಲೆ ಸಂಸ್ಥೆ ಶಿಕ್ಷಣ ಇಲಾಖೆಗೆ 13 ಲ್ಯಾಪ್ಟಾಪ್ ಹಸ್ತಾಂತರಿಸಿತು.

ತಾಲ್ಲೂಕಿನ 5 ಸರ್ಕಾರಿ ಶಾಲೆ ಹಾಗೂ 10ಕ್ಕೂ ಹೆಚ್ಚು ಅಂಗನವಾಡಿಗಳನ್ನು ರೋಟರಿ ಸಂಸ್ಥೆ ಅಭಿವೃದ್ಧಿಪಡಿಸಿದೆ. ಶಿಕ್ಷಕರ ಕೌಶಲ ಅಭಿವೃದ್ಧಿಗೆ ಸನ್ಸೇರಾ ಫೌಂಡೇಶನ್, ಗುರುಭವನದಲ್ಲಿ ಗಣಕಯಂತ್ರ ತರಬೇತಿ ಕೇಂದ್ರ ಸ್ಥಾಪಿಸಿದೆ. ಈ ಕೇಂದ್ರಕ್ಕೆ ರೋಟರಿ ಸಂಸ್ಥೆ 13 ಲ್ಯಾಪ್ಟಾಪ್ ನೀಡಿದೆ ಎಂದು ರೋಟರಿ ಸಂಸ್ಥೆ ಜಿಲ್ಲಾ ರಾಜ್ಯಪಾಲ ಶ್ರೀಧರ್ ಹೇಳಿದರು.

ರೋಟರಿ ಬೆಂಗಳೂರು ಪಾಂವಿಲ್ಲೆ ಅಧ್ಯಕ್ಷೆ ಪಲ್ಲವಿ ಅಗರವಾಲ್ ಮಾತನಾಡಿದರು. ಸನ್ಸೇತಾ ಫೌಂಡೇಶನ್ ಗುರುದತ್, ಗಣಕಯಂತ್ರ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿ ಭೂಮಿಕಾ, ಶಿಕ್ಷಣ ಸಂಯೋಜಕ ಶಿವಣ್ಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-15-890313241

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.